alex Certify
ಕನ್ನಡ ದುನಿಯಾ       Mobile App
       

Kannada Duniya

ಕನ್ನಡಕ್ಕೆ ಬರ್ತಿದ್ದಾರೆ ಬಾಲಿವುಡ್ ನ ಕ್ಯೂಟ್ ನಟ

neil-nitin-mukesh-wallpapers

ಬಾಲಿವುಡ್ ನಟ ನೀಲ್ ನಿತಿನ್ ಮುಕೇಶ್ ಕನ್ನಡಕ್ಕೆ ಬರ್ತಿದ್ದಾರೆ. ನಟ ಕೋಮಲ್ ಜೊತೆಗೆ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಡಲಿದ್ದಾರೆ. ಕೋಮಲ್ ಸ್ನೇಹಿತನ ಪಾತ್ರದಲ್ಲಿ ನೀಲ್ ನಿತಿನ್ ಮುಕೇಶ್ ಕಾಣಿಸಿಕೊಳ್ತಿದ್ದಾರೆ. ಖುದ್ದು ಕೋಮಲ್ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.

ಚಿತ್ರದಲ್ಲಿ ನೀಲ್ ನಿತಿನ್ ಮುಕೇಶ್ ಗೆ ಇಂಟ್ರೆಸ್ಟಿಂಗ್ ಪಾತ್ರವಿದ್ದು, ಚಿತ್ರ ತಂಡ ತುಂಬಾ ಉತ್ಸುಕವಾಗಿದೆ ಅಂತಾ ಹೇಳಿದ್ದಾರೆ. ದಕ್ಷಿಣದಲ್ಲಿ ಇದು ನೀಲ್ ನಿತಿನ್ ಮುಕೇಶ್ ರ ಮೂರನೇ ಸಿನೆಮಾ. ತಮಿಳು ಚಿತ್ರ ‘ಕತ್ತಿ’ಯಲ್ಲಿ ನೀಲ್ ನಿತಿನ್, ವಿಲನ್ ಪಾತ್ರ ಮಾಡಿದ್ದರು.

ನಟ ವಿಜಯ್ ಕತ್ತಿಯಲ್ಲಿ ನಾಯಕನಾಗಿ ನಟಿಸಿದ್ದು, ನೀಲ್ ಖಳನಾಯಕನಾಗಿ ಮಿಂಚಿದ್ದರು. ಸದ್ಯ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ನಿರ್ಮಾಣವಾಗುತ್ತಿರುವ ಪ್ರಭಾಸ್ ಅಭಿನಯದ ‘ಸಾಹೂ’ ಚಿತ್ರದಲ್ಲೂ ನೀಲ್ ನಟಿಸ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...