alex Certify
ಕನ್ನಡ ದುನಿಯಾ       Mobile App
       

Kannada Duniya

ಪಡ್ಡೆಗಳ ಬೆವರಿಳಿಸುವ ಬಿಕನಿ ಫೋಟೋದಲ್ಲಿ ಬ್ಯೂಟಿ

ಯಂಗಿಸ್ತಾನ್ ಹಾಗೂ ತುಮ್ ಬಿನ್ ಚಿತ್ರಗಳಲ್ಲಿ ನಟಿಸಿರುವ ನೇಹಾ ಶರ್ಮಾ ಅನೇಕ ದಿನಗಳಿಂದ ಬಾಲಿವುಡ್ ನಿಂದ ದೂರವಿದ್ದಾಳೆ. ಸುಂದರ ನಟಿ ನೇಹಾ ಸದ್ಯ ಫೋಟೋಶೂಟ್ ಮೂಲಕ ಸದ್ದು ಮಾಡಿದ್ದಾಳೆ. ಬಿಕನಿ ಫೋಟೋಶೂಟ್ ಮಾಡಿರುವ ನೇಹಾ, ಫೋಟೋವನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾಳೆ.

ಮ್ಯಾಗ್ಜಿಮ್ ನಿಯತಕಾಲಿಕೆಗಾಗಿ ನೇಹಾ ಫೋಟೋಶೂಟ್ ಮಾಡಿದ್ದಾಳೆ. ಫೋಟೋಕ್ಕಾಗಿ ನೇಹಾ ಬಣ್ಣ ಬಣ್ಣದ ಬಿಕನಿ ತೊಟ್ಟಿದ್ದಾಳೆ. ನೇಹಾ ಫೋಟೋ ಪಡ್ಡೆಗಳ ಮೈ ಬಿಸಿ ಹೆಚ್ಚಿಸಿದೆ.

ನೇಹಾ ಕ್ರೂಕ್ ಚಿತ್ರದ ಮೂಲಕ ಬಾಲಿವುಡ್ ಪ್ರವೇಶ ಮಾಡಿದ್ದಳು. ನಂತ್ರ ಕ್ಯಾ ಸೂಪರ್ ಕೂಲ್ ಹೇ ಹಮ್, ಯಮಲಾ ಪಗಲಾ ದಿವಾನಾ-2, ಯಂಗಿಸ್ತಾನ್ ಹಾಗೂ ತುಮ್ ಬಿನ್ ಚಿತ್ರಗಳಲ್ಲಿ ನಟಿಸಿದ್ದಳು. ಸದ್ಯ ನೇಹಾ ಬಾಲಿವುಡ್ ನಿಂದ ದೂರವಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...