alex Certify
ಕನ್ನಡ ದುನಿಯಾ       Mobile App
       

Kannada Duniya

64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ

rustom_akshay1024_1491547973_749x421

64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ಕನ್ನಡದ ಎರಡು ಚಿತ್ರಗಳು ಪ್ರಶಸ್ತಿ ಪಡೆದಿವೆ. ರಿಸರ್ವೇಷನ್ ಹಾಗೂ ಅಲ್ಲಮ್ಮ ಚಿತ್ರಕ್ಕೆ ಪ್ರಶಸ್ತಿ ಬಂದಿದೆ. ಇದೇ ಮೊದಲ ಬಾರಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗಳಿಸಿದ್ದಾರೆ.

ಪ್ರಶಸ್ತಿ ವಿವರ:

ಅತ್ಯುತ್ತಮ ಕನ್ನಡ ಚಿತ್ರ : ರಿಸರ್ವೇಷನ್

ಅತ್ಯುತ್ತಮ ಹಿಂದಿ ಚಿತ್ರ : ನಿರ್ಜಾ

ಅತ್ಯುತ್ತಮ ತಮಿಳು ಚಿತ್ರ : ಜೋಕರ್

ಅತ್ಯುತ್ತಮ ನಟ: ಅಕ್ಷಯ್ ಕುಮಾರ್ ( ರುಸ್ತುಂ)

ಅತ್ಯುತ್ತಮ ನಟಿ : ಮಲಯಾಳಂನ ಸುರಭಿ ಲಕ್ಷ್ಮಿ

ವಿಶೇಷ ಎಫೆಕ್ಟ್ ಚಿತ್ರ : ಶಿವಾಯ್

ಅತ್ಯುತ್ತಮ ಪೋಷಕ ನಟಿ : ಜಾಯಿರಾ ವಸೀಮ್

ಉತ್ತರ ಪ್ರದೇಶ  ‘ಮೋಸ್ಟ್ ಫಿಲ್ಮ್ ಫ್ರೆಂಡ್ಲಿ ಸ್ಟೇಟ್

ಕನ್ನಡದ ಅಲ್ಲಮ್ಮ ಚಿತ್ರಕ್ಕೂ ಪ್ರಶಸ್ತಿ ಬಂದಿದೆ.

ಅತ್ಯುತ್ತಮ ಆಕ್ಷನ್ ನಿರ್ದೇಶಕ : ಪುಲಿ ಮುರುಗನ್

 

 

 

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...