alex Certify
ಕನ್ನಡ ದುನಿಯಾ       Mobile App
       

Kannada Duniya

ಬೆತ್ತಲೆ ಚಿತ್ರ ಅಪ್ ಲೋಡ್ ಮಾಡೇ ಮಾಡ್ತೀನಿ ಎಂದ ನಟಿ

kim-kardashian

ನ್ಯೂಯಾರ್ಕ್: ಬಹುಬೇಗನೆ ಪ್ರಸಿದ್ಧಿಯಾಗಬೇಕು. ಎಲ್ಲರಿಗಿಂತ ಹೆಚ್ಚು ಚರ್ಚೆಯಲ್ಲಿರಬೇಕೆಂಬ ಕಾರಣದಿಂದ ಕೆಲವು ನಟಿ ಮಣಿಯರು ಏನೆಲ್ಲಾ ಮಾಡುತ್ತಾರೆ ಎಂಬುದನ್ನು ನೋಡಿರುತ್ತೀರಿ. ಕೆಲವರಂತೂ ಗಾಸಿಪ್ ಗಳ ಮೂಲಕವೇ ಸುದ್ದಿಯಲ್ಲಿರುತ್ತಾರೆ.

ಇತ್ತೀಚೆಗೆ ವಿವಾದಿತ ಹೇಳಿಕೆ ನೀಡುವುದು, ಬೆತ್ತಲೆ ಪೋಸ್ ನೀಡುವುದನ್ನು ಮಾಡುವ ಮೂಲಕ ಕೆಲ ನಟಿಯರು ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಅಂತಹವರಲ್ಲಿ ಒಬ್ಬಳಾದ ಕಿಮ್ ಕರ್ದಾಶಿಯನ್, ನಾನು ಸಾಯುವ ತನಕ ಬೆತ್ತಲೆ ಚಿತ್ರಗಳನ್ನು ಅಪ್ ಲೋಡ್ ಮಾಡುತ್ತೇನೆ ಎಂದು ಹೇಳಿದ್ದಾಳೆ. ಮಾಡೆಲ್ ಮತ್ತು ನಟಿಯಾಗಿರುವ ಕಿಮ್ ಕರ್ದಾಶಿಯನ್ ಗೆ ಅಂತರ್ಜಾಲದಲ್ಲಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳಿದ್ದಾರೆ.

ತನ್ನ ಮೈಮಾಟ ಪ್ರದರ್ಶಿಸುವ ನಗ್ನ ಚಿತ್ರಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನವನ್ನೇ ಮೂಡಿಸಿದ್ದ ಕಿಮ್ ಕರ್ದಾಶಿಯನ್ ಗೆ ಸಿಪ್ರಿಯಾನಿ ವಾಲ್ ಸ್ಟ್ರೀಟ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂಟರ್ ನೆಟ್ ಪ್ರಶಸ್ತಿ ನೀಡಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಆಕೆ, ಸಾಯುವವರೆಗೂ ನನ್ನ ನಗ್ನ ಚಿತ್ರಗಳನ್ನು ಅಪ್ ಲೋಡ್ ಮಾಡುತ್ತೇನೆಂದು ಹೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...