alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಕಿನಿ ಅವತಾರದಲ್ಲಿ ನಾಗಿನ್ ಬೆಡಗಿ

ಏಕ್ತಾ ಕಪೂರ್ ಪ್ರಸಿದ್ಧ ಟಿವಿ ಶೋ ನಾಗಿನ್ -3, ಟಿ ಆರ್ ಪಿ ವಿಚಾರದಲ್ಲಿ ಮುಂದಿದೆ. ಈ ಧಾರಾವಾಹಿಯಲ್ಲಿ ಮಹಿರ್ ನ ಮಲತಾಯಿ ಪಾತ್ರದಲ್ಲಿ ನಟಿಸುತ್ತಿರುವ ಪವಿತ್ರಾ ಪುನಿಯಾಳನ್ನು ಅಭಿಮಾನಿಗಳು ಇಷ್ಟಪಡ್ತಿದ್ದಾರೆ.

ಧಾರಾವಾಹಿ ಮೂಲಕ ಮನೆ ಮಾತಾಗಿರುವ ಪವಿತ್ರಾ, ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯವಾಗಿದ್ದಾಳೆ. ಇತ್ತೀಚಿಗೆ ಬಿಕಿನಿ ಅವತಾರದಲ್ಲಿರುವ ಫೋಟೋವನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾಳೆ. ಈ ಫೋಟೋ ಇನ್ಸ್ಟ್ರಾಗ್ರಾಮ್ ನಲ್ಲಿ ಸಾಕಷ್ಟು ಸದ್ದು ಮಾಡಿದೆ.

ಪವಿತ್ರಾ ಬಿಕಿನಿ ಫೋಟೋ ನೋಡಿದ ಅಭಿಮಾನಿಗಳು ಆಕೆ ಫರ್ಫೆಕ್ಟ್ ದೇಹವನ್ನು ಹೊಗಳುತ್ತಿದ್ದಾರೆ. ಇದಕ್ಕೂ ಮೊದಲು ಕೂಡ ಪವಿತ್ರ ಸಾಕಷ್ಟು ಸೆಕ್ಸಿ ಫೋಟೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾಳೆ. 2011 ರಲ್ಲಿ ಮೊದಲ ಬಾರಿ ಲವ್ ಯು ಜಿಂದಗಿ ಧಾರಾವಾಹಿ ಮೂಲಕ ಕಿರುತೆರೆಗೆ ಪವಿತ್ರ ಎಂಟ್ರಿಯಾಗಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...