alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಳ್ಳಿ ನಾಣ್ಯದಲ್ಲಿ ರಜನಿಕಾಂತ್ ರ ‘ಕಬಾಲಿ’

KABALI_SILVER COIN

ಮುಂಬೈ: ಕೇರಳದ ಕಂಪನಿ ಮುತ್ತೂಟ್ ಫಿನ್ ಕಾರ್ಪ್ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಹು ನಿರೀಕ್ಷಿತ ಸಿನಿಮಾ ‘ಕಬಾಲಿ’ ಯ ಜೊತೆಗೆ ಸಹಭಾಗಿತ್ವ ಪಡೆದಿದೆ. ಇದಕ್ಕಾಗಿ ಬೆಳ್ಳಿ ನಾಣ್ಯದ ಮೇಲೆ ರಜನಿಕಾಂತ್ ಅವರ ಚಿತ್ರವನ್ನು ಮೂಡಿಸಲಿದೆ. ಇದು ಕಂಪನಿಯ ಎಲ್ಲ ಶಾಖೆಗಳಲ್ಲೂ ದೊರಕುತ್ತದೆ.

999 ಶುದ್ಧ ಬೆಳ್ಳಿ ನಾಣ್ಯದ ಮೇಲೆ ರಜನಿಕಾಂತ್ ಅವರ ಭಾವಚಿತ್ರ ಮೂಡಲಿದೆ. ಮುತ್ತೂಟ್ ಪಪ್ಪಾಚಾನ್ ಗ್ರೂಪ್ ನ ಪ್ರೀಶಿಯಸ್ ಮೆಟಲ್ ನ ಮುಖ್ಯ ಕಾರ್ಯಾಧಿಕಾರಿ ಕಯ್ಯೂರ್ ಶಾಹ್ ಅವರು, “ಈ ನಾಣ್ಯ 5 ಗ್ರಾಂ, 10 ಗ್ರಾಂ ಮತ್ತು 20 ಗ್ರಾಂ ಗಳಲ್ಲಿ ಸಿಗಲಿದೆ” ಎಂದು ಹೇಳಿದ್ದಾರೆ.

‘ಕಬಾಲಿ’ ಚಿತ್ರ ಜುಲೈ 22 ರ ಶುಕ್ರವಾರದಂದು ಬಿಡುಗಡೆಗೊಳ್ಳಲಿರುವ ಹಿನ್ನಲೆಯಲ್ಲಿ ಈ ನಾಣ್ಯವನ್ನು ಕೂಡ ಶುಕ್ರವಾರವೇ ಬಿಡುಗಡೆಗೊಳಿಸಲಿದ್ದಾರೆ. ಅಂದಿನಿಂದ ರಜನಿಕಾಂತ್ ರ ಬೆಳ್ಳಿ ಮುದ್ರೆಯ ಬುಕಿಂಗ್ ಕೂಡ ಆರಂಭವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...