alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿ ಹೆಸರಲ್ಲಿ ರೂಂ ಬುಕ್ ಮಾಡಿ ಸಿಕ್ಕಿ ಬಿದ್ಲು ಮಾಡೆಲ್

ಬಾಲಿವುಡ್ ನಟಿ ಊರ್ವಶಿ ರೌಟೇಲಾ ಹೆಸರಲ್ಲಿ ನಕಲಿ ಆಧಾರ್ ಕಾರ್ಡ್ ಬಳಸಿ ಮುಂಬೈನ ಹೋಟೆಲ್ ಒಂದರಲ್ಲಿ ರೂಮ್ ಬುಕ್ಕಿಂಗ್ ಮಾಡಿದವರು ಯಾರು ಅನ್ನೋದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಪಾರುಲ್ ಚೌಧರಿ ಎಂಬ ರೂಪದರ್ಶಿ ಈ ಕೃತ್ಯ ಎಸಗಿದ್ದಾಳಂತೆ.

ಮಾರ್ಚ್ 27ರಂದು ಪಾರುಲ್ ಸಹ ಈವೆಂಟ್ ನಿಮಿತ್ತ ಬಾಂದ್ರಾದ ಅದೇ ಹೋಟೆಲ್ ಗೆ ಬಂದಿದ್ದಳು. ಆಕೆಯ ಚಲನವಲನ ಸಿಸಿ ಟಿವಿಯಲ್ಲೂ ಸೆರೆಯಾಗಿದೆ. ವಿಚಾರಣೆಗೆ ಹಾಜರಾಗುವಂತೆ ಮಾಡೆಲ್ ಗೆ ಪೊಲೀಸರು ಈಗಾಗ್ಲೇ ನೋಟಿಸ್ ನೀಡಿದ್ದಾರೆ.

ಸುಮಾರು 4 ಗಂಟೆಗಳ ಕಾಲ ಪಾರುಲ್ ಆ ಹೋಟೆಲ್ ಕೋಣೆಯಲ್ಲಿ ತಂಗಿದ್ದಳು ಎನ್ನಲಾಗ್ತಿದೆ. ಊರ್ವಶಿ ರೌಟೇಲಾ ಅಲ್ಲಿಗೆ ಆಗಮಿಸುವ ಮುನ್ನವೇ ಪಾರುಲ್ ಅಲ್ಲಿಂದ ತೆರಳಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...