alex Certify
ಕನ್ನಡ ದುನಿಯಾ       Mobile App
       

Kannada Duniya

ನಾಲ್ವರ ಜೊತೆ ಲಿವ್ ಇನ್, 27 ಲಕ್ಷದ ಸರ್ಜರಿ ಮಾಡಿಸಿಕೊಂಡಿದ್ದಾಳೆ ಈ ಕಲಾವಿದೆ…!

ದಕ್ಷಿಣ ಭಾರತದ ಪ್ರಸಿದ್ಧ ಡಾನ್ಸರ್ ಮುಮೈಥ್ ಖಾನ್ 33ನೇ ವಸಂತಕ್ಕೆ ಕಾಲಿಟ್ಟಿದ್ದಾಳೆ. ಮುಮೈಥ್ ಖಾನ್ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಡಾನ್ಸರ್. ಒಂದು ಐಟಂ ಡಾನ್ಸ್ ಗೆ 25 ಲಕ್ಷ ಸಂಭಾವನೆ ಪಡೆಯುವ ಮುಮೈಥ್ ಜೀವನದಲ್ಲಿ ಸಾಕಷ್ಟು ಏರುಪೇರಾಗಿದೆ.

ದಕ್ಷಿಣ ಭಾರತದ ಚಿತ್ರಗಳೊಂದೇ ಅಲ್ಲ ಬಾಲಿವುಡ್ ನ ಸಲ್ಮಾನ್ ಖಾನ್ ಹಾಗೂ ಸಂಜಯ್ ದತ್ ಚಿತ್ರಗಳಲ್ಲೂ ಹೆಜ್ಜೆ ಹಾಕಿದ್ದಾಳೆ ಮುಮೈಥ್. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮುಮೈಥ್ ಈವರೆಗೆ ನಾಲ್ಕು ಮಂದಿ ಜೊತೆ ಲಿವ್ ಇನ್ ನಲ್ಲಿದ್ದೆ ಎಂದಿದ್ದಾಳೆ.

ಅಷ್ಟೇ ಅಲ್ಲ ಮುಮೈಥ್ 27 ಲಕ್ಷ ರೂಪಾಯಿಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಳಂತೆ. ಮುಮೈಥ್ ತಾಯಿ ಪಾಕಿಸ್ತಾನದವರಾದ್ರೆ ತಂದೆ ತಮಿಳುನಾಡಿನವರು. ಮುಮೈಥ್ ತೆಲುಗಿನ ಬಿಗ್ ಬಾಸ್ ಮನೆಯಲ್ಲೂ ಕಾಣಿಸಿಕೊಂಡಿದ್ದಳು. 2017ರಲ್ಲಿ ಡ್ರಗ್ಸ್ ಕೇಸ್ ನಲ್ಲಿ ಸಿಕ್ಕಿಬಿದ್ದಿದ್ದಳು ಡಾನ್ಸರ್. 2008ರ ಹೊಸ ವರ್ಷದ ಸಂದರ್ಭದಲ್ಲಿ ಹೈದ್ರಾಬಾದ್ ಪಬ್ ನಲ್ಲಿ ಡಾನ್ಸ್ ಮಾಡ್ತಿದ್ದಾಗ ಮುಮೈಥ್ ಮೈ ಮೇಲೆ ಬಿಯರ್ ಸುರಿಯಲಾಗಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...