alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರಣಕ್ಕೆ ಬಹಿರಂಗವಾಗಿತ್ತು ನಟಿ ರಾಸಲೀಲೆ ವಿಡಿಯೋ

kim krdasian

ರಿಯಾಲಿಟಿ ಶೋ ಸ್ಟಾರ್ ಹಾಗೂ ಬೆತ್ತಲೆ ಚಿತ್ರಗಳ ಮೂಲಕ ಸಖತ್ ಸುದ್ದಿಯಲ್ಲಿರುವ ನಟಿ ಕಿಮ್ ಕರ್ದಾಶಿಯನ್, ತನ್ನ ಬಾಯ್ ಫ್ರೆಂಡ್ ಜೊತೆಗೆ ನಡೆಸಿದ್ದ ರಾಸಲೀಲೆಯ ವಿಡಿಯೋ ಬಹಿರಂಗವಾಗುವುದಕ್ಕೆ ಕಾರಣ ಆಕೆಯ ತಾಯಿಯೇ ಎನ್ನಲಾಗಿದೆ.

ಬೆತ್ತಲೆ ಬೆಡಗಿ ಕಿಮ್ ಕರ್ದಾಶಿಯನ್, ಮೊದಲಿಗೆ ಇಷ್ಟೆಲ್ಲಾ ಫೇಮಸ್ ಆಗಿರಲಿಲ್ಲ. ಫ್ಯಾಷನ್ ಲೋಕಕ್ಕೆ ಪರಿಚಯವಾದರೂ, ಆಕೆ ಪ್ರಸಿದ್ದಿ ಪಡೆದಿರಲಿಲ್ಲ. ಆಗ ಆಕೆ ಗೆಳೆಯನೊಂದಿಗೆ ನಡೆಸಿದ್ದ ರಾಸಲೀಲೆಯ ವಿಡಿಯೋವನ್ನು ಆಕೆಯ ತಾಯಿಯೇ ಮಧ್ಯವರ್ತಿಯೊಬ್ಬನ ಮೂಲಕ ಬಹಿರಂಗಪಡಿಸಿದ್ದರು. ಫೇಮಸ್ ಆಗಬೇಕೆಂದರೆ, ಇಂತಹ ವಿಡಿಯೋ ಬಹಿರಂಗಪಡಿಸುವುದು ಅವಶ್ಯಕ ಎಂದು ಆಕೆಯ ತಾಯಿ ಹೇಳಿದ್ದಳೆನ್ನಲಾಗಿದೆ.

ತನಿಖಾ ವರದಿಗಾರನೊಬ್ಬ ತನ್ನ ಪುಸ್ತಕದಲ್ಲಿ ಈ ಮಾಹಿತಿಯನ್ನು ಬರೆದಿದ್ದಾನೆ. ರಾತ್ರೋರಾತ್ರಿ ಫೇಮಸ್ ಆಗಿಬಿಡಬಹುದೆಂಬ ಕಾರಣದಿಂದಲೇ ಕಿಮ್ ಕರ್ದಾಶಿಯನ್ ರಾಸಲೀಲೆ ವಿಡಿಯೋವನ್ನು ಅಮ್ಮನೇ ಮುಂದೆ ನಿಂತು ಬಹಿರಂಗಪಡಿಸಿದ್ದಳು ಎಂದು ಕೃತಿಯಲ್ಲಿ ತಿಳಿಸಲಾಗಿದೆ. ಈ ರಾಸಲೀಲೆ ವಿಡಿಯೋ ಬಂದ ನಂತರ ಕಿಮ್ ಸ್ಟಾರ್ ನಟಿಯಾಗಿಬಿಟ್ಟಳು ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...