alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವಿಡಿಯೋ ನೋಡಿ ಮಳೆಗಾಲದಲ್ಲೂ ಬೆವರುತ್ತಿದ್ದಾರೆ ಹುಡುಗ್ರು

ಬಿಗ್ ಬಾಸ್ 10ರ ಸ್ಪರ್ಧಿ ಹಾಗೂ ಭೋಜ್ಪುರಿ ನಟಿ ಮೋನಾಲಿಸಾ ಯಾನೆ ಅಂತರಾ ಬಿಸ್ವಾಸ್ ಪಡ್ಡೆಗಳ ನಿದ್ದೆ ಕದ್ದಿದ್ದಾಳೆ. ಅಂತರಾ ಹಾಟ್ ಅವತಾರ ಸಾಮಾಜಿಕ ಜಾಲತಾಣದಲ್ಲಿ ಬಾಂಬ್ ಸಿಡಿಸಿದೆ. ಮೋನಾಲಿಸಾಳ ಹೊಸ ಹಾಡು ಜುಮಾ ಬೋದಿ ಹುಡುಗ್ರ ಬೆವರಿಳಿಸುತ್ತಿದೆ.

ವಿಡಿಯೋದಲ್ಲಿ ಬಿಳಿ ಸೀರೆಯುಟ್ಟು ಹಾಟ್ ಅವತಾರದಲ್ಲಿ ಮೋನಾಲಿಸಾ ರೈಲಿನಿಂದ ಇಳಿಯುತ್ತಾಳೆ. ಮೊನಾಲಿಸಾಳನ್ನು ಸುತ್ತಮುತ್ತಲಿನ ಹುಡುಗ್ರು ಕಣ್ಣು ಬಾಯಿ ಬಿಟ್ಟು ನೋಡ್ತಿದ್ದಾರೆ. ಈ ವಿಡಿಯೋಕ್ಕೆ ಯುಟ್ಯೂಬ್ ನಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಈವರೆಗೆ ಲಕ್ಷಾಂತರ ಬಾರಿ ವಿಡಿಯೋವನ್ನು ವೀಕ್ಷಣೆ ಮಾಡಲಾಗಿದೆ.

ಮೋನಾಲಿಸಾ ಈ ವಿಡಿಯೋ ಬಂಗಾಳಿ ವೆಬ್ ಸರಣಿಯ ಭಾಗವಾಗಿದೆ. ಡುಪುರ್ ಠಾಕುರ್ಪೊ ಸೀಸನ್ 2ನಲ್ಲಿ ಮೋನಾಲಿಸಾ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾಳೆ. 2008ರಲ್ಲಿ ಚಿತ್ರ ರಂಗಕ್ಕೆ ಕಾಲಿಟ್ಟ ಮೋನಾಲಿಸಾ ನಂತ್ರ ಅನೇಕ ಸೂಪರ್ ಹಿಟ್ ಚಿತ್ರಗಳಿಗೆ ಬಣ್ಣ ಹಚ್ಚಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...