alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಪೂರ್ಣ ಬೆತ್ತಲಾಗಿ ಮತ್ತೆ ಚರ್ಚೆಗೆ ಬಂದ ಕಿಮ್

kim-kardashian 123

ಪಡ್ಡೆ ಹೈಕಳ ಮೈ ಬಿಸಿ ಮಾಡುವ ಬೆಡಗಿ ಹಾಲಿವುಡ್ ನ ಕಿಮ್ ಕರ್ದಾಷಿಯಾನ್. ನಟಿ, ಮಾಡೆಲ್ ಹಾಗೂ ರಿಯಾಲಿಟಿ ಟಿವಿ ಸ್ಟಾರ್ ಕಿಮ್ ಆಗಾಗ ಹಾಟ್ ಫೋಟೋ ಹಾಕಿ ಸದ್ದು ಮಾಡ್ತಾಳೆ. ಈಗ ಮತ್ತೆ ಸುದ್ದಿ ಮಾಡಿದ್ದಾಳೆ ಬೋಲ್ಡ್ ಮಾಡೆಲ್.

ಕಿಮ್ ಕರ್ದಾಷಿಯಾನ್ ಮತ್ತೊಂದು ಸೆಲ್ಫಿ ತೆಗೆದಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ನ್ಯೂಡ್ ಫೋಟೋವನ್ನು ಅಪ್ ಲೋಡ್ ಮಾಡಿದ್ದಾಳೆ. ಕಿಮ್ ಕರ್ದಾಷಿಯಾನ್ ಟ್ವಿಟರ್ ನಲ್ಲಿ ಹಾಕಿರುವ ಫೋಟೋದಲ್ಲಿ ಸಂಪೂರ್ಣ ಬೆತ್ತಲಾಗಿದ್ದಾಳೆ.

ಕಿಮ್ ತನ್ನ ದೇಹದ ಕೆಲ ಭಾಗಗಳನ್ನು ಮಾತ್ರ ಮುಚ್ಚಿದ್ದಾಳೆ. ಕಿಮ್ ತನ್ನ ಬಾತ್ ರೂಂ ನ ಕನ್ನಡಿಯ ಮುಂದೆ ಒಂದು ತಿಂಗಳ ಹಿಂದೆ ಈ ಸೆಲ್ಫಿ ತೆಗೆದಿದ್ದಾಳೆ. ಕಿಮ್ ಬೆತ್ತಲಾಗಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಕಿಮ್ ಸೆಲ್ಫಿ ವಿಚಾರಕ್ಕೆ ಚರ್ಚೆಯಾಗಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...