alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೊಮ್ಮೆ ಭಾರತೀಯಳಿಗೆ ಸಿಕ್ಕಿದೆ ವಿಶ್ವ ಸುಂದರಿ ಪಟ್ಟ

ಭಾರತ ಮೂಲದ ವೈದ್ಯಕೀಯ ವಿದ್ಯಾರ್ಥಿನಿ ಮಾನುಷಿ ಚಿಲ್ಲಾರ್ ಚೀನಾದಲ್ಲಿ ನಡೆದ 2017 ರ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಹರಿಯಾಣ ಮೂಲದ ಮಾನುಷಿ ಚಿಲ್ಲಾರ್ ರ ಹಲವು ವರ್ಷಗಳ ಕನಸು ಈಗ ಸಾಕಾರಗೊಂಡಿದೆ.

2016 ರಲ್ಲಿ ವಿಶ್ವ ಸುಂದರಿ ಪಟ್ಟ ಧರಿಸಿದ್ದ ಪೋರ್ಟಿರಿಕೋ ಚೆಲುವೆ ಸ್ಟೀಫಾನಿ ಡೆಲಿ ವೆಲಿ ನೂತನ ವಿಶ್ವ ಸುಂದರಿ ಮಾನುಷಿ ಚಿಲ್ಲಾರ್ ಗೆ ಕಿರೀಟ ತೊಡಿಸಿದ್ದಾರೆ. 67 ನೇ ವಿಶ್ವ ಸುಂದರಿ ಕಿರೀಟ ಧರಿಸಿದ ಕೀರ್ತಿ ಭಾರತದ ಮಾನುಷಿ ಚಿಲ್ಲಾರ್ ಪಾಲಾಗಿದೆ.

1966 ರವರೆಗೂ ಪಾಶ್ಚಾತ್ಯರಿಗೆ ಮಾತ್ರ ಸೀಮಿತವಾಗಿದ್ದ ವಿಶ್ವ ಸುಂದರಿ ಪಟ್ಟ ಮೊದಲ ಬಾರಿಗೆ ಅಂತಿಮ ವರ್ಷದ ಮೆಡಿಕಲ್ ವಿದ್ಯಾರ್ಥಿನಿ ಭಾರತದ Reita Faria ಕೊನೆಯ ಸುತ್ತಿಗೆ ಪ್ರವೇಶಿಸುವುದರ ಮೂಲಕ ಕೊಂಚದರಲ್ಲೇ ಪಟ್ಟ ತಪ್ಪಿಸಿಕೊಂಡಿದ್ದರು. ಅದಾದ ಬಳಿಕ ಹಲವು ಮಂದಿ ಭಾರತೀಯರು ವಿಶ್ವ ಸುಂದರಿ ಕಿರೀಟ ಧರಿಸಿದ್ದು, ಆ ಸಾಲಿಗೆ ಮಾನುಷಿ ಚಿಲ್ಲಾರ್ ಸೇರ್ಪಡೆಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...