alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯರಿಗೆಲ್ಲ ಮಾದರಿ ಮಿಲಿಂದ್ ಸೋಮನ್ ಅಮ್ಮನ ಸಾಹಸ

push-up

ನಟ ಮಿಲಿಂದ್ ಸೋಮನ್ ಮ್ಯಾರಥಾನ್ ರನ್ನರ್ ಅನ್ನೋದು ನಮಗೆಲ್ಲಾ ಗೊತ್ತು. ಅವರಲ್ಲೊಬ್ಬ ಅಥ್ಲೀಟ್ ಹುಟ್ಟಿಕೊಳ್ಳೋದಕ್ಕೆ ಕಾರಣ ಸೂಪರ್ ಮಮ್ಮಿ ಉಷಾ ಸೋಮನ್. ಉಷಾ ಸೋಮನ್ ಲಕ್ಷಾಂತರ ಜನರಿಗೆ ಮಾದರಿಯಾಗುವಂತಹ ಸಾಹಸಿ ಮಹಿಳೆ.

ಅವರಿಗೆ ಈಗ 78 ವರ್ಷ. ಈ ವಯಸ್ಸಿನಲ್ಲೂ ಉಷಾ ಆರಾಮಾಗಿ ವ್ಯಾಯಾಮ ಮಾಡ್ತಾರೆ. ಬರೀ ಸಣ್ಣ ಪುಟ್ಟ ಆಸನಗಳು ಮಾತ್ರವಲ್ಲ, ಕಷ್ಟಕರವಾದ ಕಸರತ್ತನ್ನು ಕೂಡ ಸಲೀಸಾಗಿ ಮಾಡೋದು ವಿಶೇಷ. 1 ನಿಮಿಷ 20 ಸೆಕೆಂಡ್ ಗಳ ಕಾಲ ಉಷಾ ಕಠಿಣ ಆಸನವೊಂದನ್ನು ಮಾಡಿರೋ ವಿಡಿಯೋವನ್ನು ಮಿಲಿಂದ್ ಸೋಮನ್ ಇನ್ ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.

ಉಷಾ ಅವರ ಉತ್ಸಾಹ ನೋಡಿದ್ರೆ ಸದ್ಯದಲ್ಲೇ ಅವರು ಪುಶ್ ಅಪ್ಸ್ ಮಾಡಿದ್ರೂ ಅಚ್ಚರಿಯಿಲ್ಲ. ಈ ಹಿಂದೆ ಉಷಾ ಸೀರೆ ಉಟ್ಟುಕೊಂಡೇ ಮ್ಯಾರಥಾನ್ ನಲ್ಲಿ ಓಡಿದ್ರು. ಈಗಲೂ ಸೀರೆ ಉಟ್ಟುಕೊಂಡೇ ವ್ಯಾಯಾಮ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...