alex Certify
ಕನ್ನಡ ದುನಿಯಾ       Mobile App
       

Kannada Duniya

ಬರಿಗಾಲಿನಲ್ಲಿ ಈ ಸಾಧನೆ ಮಾಡಿದ್ದಾರೆ ಬಾಲಿವುಡ್ ನಟ

milind-soman-becomes-ultraman-by-racing-barefoot-for-517-kmಬಾಲಿವುಡ್ ನಟ ಮಿಲಿಂದ್ ಸೋಮನ್ ಸಾರ್ವಜನಿಕರಲ್ಲಿ ಆರೋಗ್ಯ ಕುರಿತು ಜಾಗೃತಿ ಮೂಡಿಸಲು ನಡೆಸಿದ ಬರಿಗಾಲ ನಡಿಗೆ ಈಗ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. 50 ರ ಹರೆಯದಲ್ಲೂ ಬರಿಗಾಲಿನಲ್ಲಿ ನಡಿಗೆ ಆರಂಭಿಸಿದ್ದ ಮಿಲಿಂದ್ ಸೋಮನ್ ‘ಅಲ್ಟ್ರಾ ಮ್ಯಾನ್’ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಗೋವಾದಿಂದ ಮುಂಬೈವರೆಗೆ ಬರಿಗಾಲಿನಲ್ಲಿ ಯಶಸ್ವಿ ನಡಿಗೆ ಪೂರೈಸಿದ್ದ ಮಿಲಿಂದ್ ಸೋಮನ್ ಅವರಿಗೆ ಹಲವು ಕಿಲೋಮೀಟರ್ ಗಳವರೆಗೆ ಅವರ ವೃದ್ದ ತಾಯಿ ಕೂಡಾ ಸಾಥ್ ನೀಡಿದ್ದರು.

10 ಕಿ.ಮೀ. ಸ್ವಿಮ್ಮಿಂಗ್, 84.4 ಕಿ.ಮೀ. ನಡಿಗೆ ಹಾಗೂ 421 ಕಿ.ಮೀ. ಬೈಕ್ ಸವಾರಿಯೊಂದಿಗೆ ಒಟ್ಟು 517 ಕಿ.ಮೀ. ಪೂರೈಸಿರುವ ಮಿಲಿಂದ್ ಸೋಮನ್ ‘ಅಲ್ಟ್ರಾ ಮ್ಯಾನ್’ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಮಾರ್ಗ ಮಧ್ಯೆ ತಮ್ಮೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಬಂದವರಿಗೂ ಆರೋಗ್ಯದ ಟಿಪ್ಸ್ ಕೊಟ್ಟ ಹೆಗ್ಗಳಿಕೆ ಮಿಲಿಂದ್ ಸೋಮನ್ ರದ್ದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...