alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಕಿತಾ ಕೈಹಿಡಿದ ನಟ ಮಿಲಿಂದ್ ಮೂರು ದಿನಗಳ ಬಳಿಕ ಮಾಡಿದ್ದೇನು?

ನಟ ಮಿಲಿಂದ್ ಸೋಮನ್ ಹಾಗೂ ಅಂಕಿತಾ ಕೊನ್ವರ್ ಲವ್ ಸ್ಟೋರಿ ಕೂಡ ಸಖತ್ ಸ್ಪೆಷಲ್ಲಾಗಿದೆ. ಇಬ್ಬರ ಮಧ್ಯೆ ವಯಸ್ಸಿನ ಅಂತರ ಬಹಳಷ್ಟಿದೆ, ಆದ್ರೆ ಪ್ರೀತಿಯ ಮುಂದೆ ಅದ್ಯಾವುದೂ ಲೆಕ್ಕಕ್ಕಿಲ್ಲ. ಕಳೆದ ವಾರವಷ್ಟೆ ಮಿಲಿಂದ್ ಹಾಗೂ ಅಂಕಿತಾ ಸಪ್ತಪದಿ ತುಳಿದಿದ್ದಾರೆ.

ಟೀಕೆ ಟಿಪ್ಪಣಿಗಳಿಗೆ ತಲೆಕೆಡಿಸಿಕೊಳ್ಳದೇ ಒಂದಾಗಿದ್ದಾರೆ. ಮುಂಬೈನ ಅಲಿಭಾಗ್ ನಲ್ಲಿ ಇವರ ಮದುವೆ ನೆರವೇರಿದೆ. ಮದುವೆಗೆ ಬಂದು ತಮಗೆ ಶುಭ ಹಾರೈಸಿದ ಅತಿಥಿಗಳೆಗೆಲ್ಲ ಈ ದಂಪತಿ ವಿಶಿಷ್ಟವಾಗಿ ಧನ್ಯವಾದ ಅರ್ಪಿಸಿದ್ದಾರೆ.

ಆರೋಗ್ಯಕರ ಜೀವನ ಶೈಲಿಯ ಮೂಲಕವೇ ಗಮನ ಸೆಳೆದಿದ್ದ ಮಿಲಿಂದ್ ಸೋಮನ್, ಈಗ ಪರಿಸರ ಕಾಳಜಿ ಮೆರೆದಿದ್ದಾರೆ. ಮದುವೆಯಾಗಿ ಮೂರು ದಿನಗಳ ಬಳಿಕ ಮಿಲಿಂದ್ ಹಾಗೂ ಅಂಕಿತಾ ಗಿಡಗಳನ್ನು ನೆಟ್ಟಿದ್ದಾರೆ. ಮದುವೆಗೆ ಬಂದಿದ್ದ ಪ್ರತಿ ಐವರು ಅತಿಥಿಗಳಿಗೆ ಒಂದರಂತೆ ಗಿಡ ನೆಟ್ಟಿರೋದು ವಿಶೇಷ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...