alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳಿಗೆ ಎರಡನೇ ಮದುವೆ ಮಾಡಲು ಮುಂದಾದ ಮೆಗಾಸ್ಟಾರ್..?

422209-chiru

ಮೆಗಾಸ್ಟಾರ್ ಚಿರಂಜೀವಿ ತಮ್ಮ ಪುತ್ರಿ ಶ್ರೀಜಾ ಅವರ ಎರಡನೇ ಮದುವೆಗೆ ರಹಸ್ಯವಾಗಿ ಎಲ್ಲಾ ಸಿದ್ದತೆ ಮಾಡಿಕೊಂಡಿದ್ದು, ಆಪ್ತ ವರ್ಗಕ್ಕೆ ಮಾತ್ರ ಆಮಂತ್ರಣ ನೀಡಲಿದ್ದಾರೆ ಎನ್ನಲಾಗುತ್ತಿದೆ.

ಹೌದು. 2007 ರಲ್ಲಿ ತನ್ನ ಹೆತ್ತವರನ್ನು ಎದುರು ಹಾಕಿಕೊಂಡು ಪ್ರಿಯಕರ ಸಿರೀಶ್ ಭಾರದ್ವಾಜ್ ಜೊತೆ ಶ್ರೀಜಾ ವಿವಾಹವಾಗಿದ್ದಲ್ಲದೆ ತನ್ನ ಕುಟುಂಬದವರ ವಿರುದ್ದವೇ ಜೀವ ಬೆದರಿಕೆಯ ಆರೋಪ ಮಾಡಿದ್ದರು. ಈ ನಡುವೆ ಇವರ ದಾಂಪತ್ಯದಲ್ಲಿ ಬಿರುಕು ಕಂಡಿದ್ದು ಹಾಗಾಗಿ ಸಿರೀಶ್ ವರದಕ್ಷಿಣೆಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಕೇಸ್ ದಾಖಲಿಸಿ ಶ್ರೀಜಾ ಆತನಿಂದ ಡೈವೋರ್ಸ್ ಪಡೆದಿದ್ದರು. ಈ ವಿಚ್ಛೇದಿತ ದಂಪತಿಗೆ ಒಂದು ಹೆಣ್ಣು ಮಗು ಇದ್ದು, ಶ್ರೀಜಾ ಮಗುವಿನ ಜೊತೆ ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ.

ಈ ಎಲ್ಲ ಕಹಿ ನೆನಪನ್ನು ಮರೆತಿರುವ ಮೆಗಾಸ್ಟಾರ್ ಚಿರಂಜೀವಿ ಮತ್ತೆ ಶ್ರೀಜಾ ಅವರ ಮದುವೆ ಮಾಡಲು ನಿರ್ಧರಿಸಿದ್ದು, ಹೀಗಾಗಿ ಅಮೆರಿಕಾದಲ್ಲಿಯೆ ಇರುವ ವರನೊಬ್ಬನನ್ನು ಆಯ್ಕೆ ಮಾಡಿದ್ದು ಸದ್ಯದಲ್ಲಿಯೇ ನಿಶ್ಚಿತಾರ್ಥ ನಡೆಯಲಿದೆ ಎನ್ನಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...