alex Certify
ಕನ್ನಡ ದುನಿಯಾ       Mobile App
       

Kannada Duniya

ಈಕೆಯೇ ನೋಡಿ ನೀಳ ಕಾಲುಗಳ ಸುಂದರಿ….

ಈ ಚಿತ್ರದಲ್ಲಿರುವಾಕೆ ರಷ್ಯಾದ ಮಾಡೆಲ್ Ekaterina Lisina. ರಷ್ಯಾದ ಬ್ಯಾಸ್ಕೆಟ್ ಬಾಲ್ ತಂಡದ ಆಟಗಾರ್ತಿಯಾಗಿ 2008 ರ ಬೀಜಿಂಗ್ ಒಲಂಪಿಕ್ಸ್ ನಲ್ಲಿ ಪಾಲ್ಗೊಂಡಿದ್ದ Ekaterina Lisina ವಿಶ್ವದಲ್ಲೇ ಅತಿ ನೀಳವಾದ ಕಾಲುಗಳನ್ನು ಹೊಂದಿದಾಕೆ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.

29 ವರ್ಷದ Ekaterina Lisina ಎತ್ತರ 6 ಅಡಿ 9 ಇಂಚುಗಳಾಗಿದ್ದು, ಆಕೆಯ ಎಡಗಾಲು 132.8 ಸೆ.ಮೀ. (52.2 ಇಂಚು) ಇದ್ದರೆ, ಬಲಗಾಲು 132.2 ಸೆ.ಮೀ. (52.0 ಇಂಚು) ಉದ್ದವಿದೆ. Ekaterina Lisina ವಿಶ್ವದಲ್ಲೇ ಅತಿ ನೀಳವಾದ ಕಾಲುಗಳನ್ನು ಹೊಂದಿರುವ ಮಹಿಳೆ ಎಂದು ಗಿನ್ನಿಸ್ ಪುಸ್ತಕದ ದಾಖಲೆಗೆ ಸೇರಿದ್ದಾಳೆ.

Ekaterina Lisina ಕುಟುಂಬ ಸದಸ್ಯರೆಲ್ಲರೂ ಎತ್ತರವಿದ್ದು, ಆಕೆಯ ತಂದೆ 6 ಅಡಿ 5 ಇಂಚು, ತಾಯಿ 6 ಅಡಿ 1 ಇಂಚು ಹಾಗೂ ಸಹೋದರ 6 ಅಡಿ 6 ಇಂಚು ಎತ್ತರವಿದ್ದಾರೆ. Ekaterina Lisina ನೀಳ ಕಾಲುಗಳನ್ನು ಹೊಂದಿರುವ ಕಾರಣಕ್ಕೆ ದಾಖಲೆಗೆ ಪಾತ್ರವಾಗಿದ್ದು, ಮಾಡೆಲಿಂಗ್ ನಲ್ಲಿ ಮತ್ತಷ್ಟು ಮಿಂಚುವ ಆಸೆಯನ್ನು Ekaterina Lisina ಹೊಂದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...