alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಲೆಬ್ರಿಟಿಗಳ ಸಂಬಂಧಿಕರು ವಾಸವಿರೋ ಕಟ್ಟಡದಲ್ಲಿ ಬೆಂಕಿ ಅವಘಡ

ಮುಂಬೈನ ಬಾಂದ್ರಾದಲ್ಲಿರೋ ಲಾ ಮೆರ್ ಕಟ್ಟಡದಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಬಾಂದ್ರಾ ವೆಸ್ಟ್ ನಲ್ಲಿರೋ ಕಟ್ಟಡದ 13ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದೇ ಕಟ್ಟಡದಲ್ಲಿ ಹಲವು ಸೆಲೆಬ್ರಿಟಿಗಳು ಕೂಡ ವಾಸವಾಗಿದ್ದಾರೆ.

ಕಟ್ಟಡದಲ್ಲಿ ಒಟ್ಟು 16 ಮಹಡಿಗಳಿವೆ. 12ನೇ ಮಹಡಿಯಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ ತಾಯಿ ವಾಸವಿದ್ದಾರೆ. ಐಶೂ ಕೂಡ ಮದುವೆಗೂ ಮೊದಲು ಇಲ್ಲೇ ಹೆತ್ತವರೊಂದಿಗೆ ನೆಲೆಸಿದ್ಲು.

ಇನ್ನು 10ನೇ ಮಹಡಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಅತ್ತೆ ಮನೆಯಿದೆ. ಅದೃಷ್ಟವಶಾತ್ ಬೆಂಕಿ ಅವಘಡದಲ್ಲಿ ಯಾರಿಗೂ ಹಾನಿಯಾಗಿಲ್ಲ. ಸಕಾಲಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...