alex Certify
ಕನ್ನಡ ದುನಿಯಾ       Mobile App
       

Kannada Duniya

ಈಜುಡುಗೆ ಡ್ರೆಸ್ ನಲ್ಲಿ ಮಾನ್ಯತಾ ಮಿಂಚು

nasa-19_aarmuhx

ಬಾಲಿವುಡ್ ಮುನ್ನಾ ಭಾಯ್ ಸಂಜಯ್ ದತ್ ಪತ್ನಿ ಮಾನ್ಯತಾ ಜೊತೆ ಯುರೋಪ್ ಪ್ರವಾಸದಲ್ಲಿದ್ದಾರೆ. ಇಟಲಿ, ಫ್ರಾನ್ಸ್ ಸೇರಿದಂತೆ ಬೇರೆ ಬೇರೆ ದೇಶಗಳನ್ನು ಸುತ್ತಿ ರಜಾ ಮಜಾ ಪಡೆಯುತ್ತಿದ್ದಾರೆ. ಸಂಜಯ್, ಮಾನ್ಯತಾ ಅವಳಿ ಮಕ್ಕಳು ಕೂಡ ಜೊತೆಗಿದ್ದಾರೆ.

ಭೂಮಿ, ಸಾಹೇಬ್ ಬಿವಿ, ಗ್ಯಾಂಗ್ ಸ್ಟಾರ್ 3 ಚಿತ್ರಗಳಲ್ಲಿ ನಟಿಸುತ್ತಿರುವ ಸಂಜಯ್ ಬಿಡುವು ಮಾಡಿಕೊಂಡು ಕುಟುಂಬದ ಜೊತೆ ಕಾಲಕಳೆಯುತ್ತಿದ್ದಾರೆ. ಇನ್ಸ್ಟ್ರಾಗ್ರಾಮ್ ಮೂಲಕ ಸಂಜಯ್ ಪತ್ನಿ ಸುಂದರ ಕ್ಷಣಗಳ ಫೋಟೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

ಸ್ವಿಮ್ ಸೂಟ್ ಧರಿಸಿ ಈಜುಕೊಳದಲ್ಲಿ ಕುಟುಂಬದ ಜೊತೆ ಎಂಜಾಯ್ ಮಾಡ್ತಿದ್ದ ಫೋಟೋವನ್ನು ಮಾನ್ಯತಾ ಅಪ್ಲೋಡ್ ಮಾಡಿದ್ದಾರೆ. ನೀಲಿ ಬಣ್ಣದ ಸ್ವಿಮ್ ಸೂಟ್ ಹಾಕಿದ್ದ ಮಾನ್ಯತಾ ಸುಂದರವಾಗಿ ಕಾಣ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...