alex Certify
ಕನ್ನಡ ದುನಿಯಾ       Mobile App
       

Kannada Duniya

ಪಡ್ಡೆಗಳ ಬೆವರಿಳಿಸಿದ ಮಂದಿರಾ ಹಾಟ್ ಫೋಟೋ

mandira-2_1izo6wcವಯಸ್ಸು ಹೆಚ್ಚಾಗ್ತಾ ಇದ್ದಂತೆ ಮತ್ತಷ್ಟು ಹಾಟ್ ಆಗ್ತಿದ್ದಾಳೆ ನಟಿ ಮಂದಿರಾ ಬೇಡಿ. 45 ವರ್ಷ ವಯಸ್ಸಿನಲ್ಲೂ ಮಂದಿರಾ ಸೌಂದರ್ಯ ಅಭಿಮಾನಿಗಳನ್ನು ಸೆಳೆಯುತ್ತದೆ. ಸದ್ಯ ಶ್ರೀಲಂಕಾದಲ್ಲಿ ಕುಟುಂಬದ ಜೊತೆ ರಜಾ ಮಜಾ ಅನುಭವಿಸುತ್ತಿರುವ ಮಂದಿರಾ ಇನ್ಸ್ಟ್ರಾಗ್ರಾಮ್ ನಲ್ಲಿ ಹಾಟ್ ಫೋಟೋ ಹಾಕಿದ್ದಾಳೆ.

ಮಂದಿರಾ, ಮಗ ವೀರ್ ಕೌಶಲ್ ಜೊತೆ ಎಂಜಾಯ್ ಮಾಡ್ತಿದ್ದಾಳೆ. ಚಿತ್ರ ನಿರ್ದೇಶಕ ರಾಜ್ ಕೌಶಲ್ ಜೊತೆ ಮದುವೆಯಾಗಿರುವ ಮಂದಿರಾಗೆ 6 ವರ್ಷದ ಮಗನಿದ್ದಾನೆ. ಕೆಲಸ ಹಾಗೂ ಫಿಟ್ನೆಸ್ ಎರಡಕ್ಕೂ ಮಹತ್ವ ನೀಡಿದ್ದಾಳೆ ಮಂದಿರಾ. ಇದೇ ಕಾರಣಕ್ಕೆ 45 ವರ್ಷದಲ್ಲೂ ಫಿಟ್ ಆಗಿದ್ದಾಳೆ ಬೆಡಗಿ.

ಮಂದಿರಾ ಇನ್ಸ್ಟ್ರಾಗ್ರಾಮ್ ನಲ್ಲಿ ಸಕ್ರಿಯವಾಗಿದ್ದು, ಅಭಿಮಾನಿಗಳಿಗಾಗಿ ಫಿಟ್ನೆಸ್ ಫೋಟೋ ಹಾಕುತ್ತಿರುತ್ತಾಳೆ. ಝಿರೋ ಫಿಗರ್ ಗುರಿ ಇದ್ದು ದಿನಕ್ಕೆ 10 ಕಿಲೋಮೀಟರ್ ಓಡ್ತೇನೆಂದು ಈ ಹಿಂದೆ ಒಂದು ಸಂದರ್ಶನದಲ್ಲಿ ಹೇಳಿದ್ದಳು ಮಂದಿರಾ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...