alex Certify
ಕನ್ನಡ ದುನಿಯಾ       Mobile App
       

Kannada Duniya

ಉಲ್ಟಾ ಹೊಡೆದಿದ್ದಾಳೆ ಪತಿ ವಿರುದ್ಧ ದೂರು ನೀಡಿದ್ದ ನಟಿ

mandana-karimi_600x550_61488784235

ನಟಿ ಮಂದನಾ ಕರಿಮಿ ಮದುವೆಯಾಗಿ 6 ತಿಂಗಳು ಕಳೆಯುವಷ್ಟರಲ್ಲಿ ಪತಿಯ ವಿರುದ್ಧ ಪ್ರಕರಣ ದಾಖಲಿಸಿದ್ಲು. ಪತಿ ಗೌರವ್ ಗುಪ್ತಾ ಮತ್ತವನ ಹೆತ್ತವರು ತನಗೆ ಹಿಂಸೆ ನೀಡುತ್ತಿದ್ದಾರೆ ಅಂತಾ ದೂರಿದ್ಲು. ಈಗ ಆ ಕೇಸ್ ಅನ್ನು ವಾಪಸ್ ಪಡೆದಿದ್ದಾಳೆ.

ಮಾತುಕತೆ ಮೂಲಕ ಜಗಳ ಬಗೆಹರಿಸಿಕೊಳ್ಳೋಣ ಅಂತಾ ಗೌರವ್ ಗುಪ್ತಾ ಹೇಳಿದ್ದರಿಂದ ಪ್ರಕರಣ ಹಿಂಪಡೆಯುತ್ತಿರುವುದಾಗಿ ಮಂದನಾ ತಿಳಿಸಿದ್ದಾಳೆ. ಅಷ್ಟೇ ಅಲ್ಲ ಈ ಮದುವೆಯನ್ನು ಉಳಿಸಿಕೊಂಡು, ಪತಿ ಗೌರವ್ ಜೊತೆಗೆ ಬಾಳಬೇಕು ಅನ್ನೋದೇ ತನ್ನಾಸೆ ಅಂತಾ ಹೇಳಿಕೊಂಡಿದ್ದಾಳೆ.

ತನಗೆ ಸೇರಿದ ವಸ್ತುಗಳು ಹಾಗೂ ಪ್ರೀತಿಯಿಂದ ಸಾಕಿದ್ದ ನಾಯಿಯನ್ನು ಮರಳಿಸಬೇಕೆಂದು ಕೋರಿದ್ದಾಳೆ. ಮದುವೆ ನಂತರ ಅತ್ತೆ ಹಾಗೂ ಗೌರವ್ ಗುಪ್ತಾ ನಟನೆಯನ್ನು ಮುಂದುವರಿಸದಂತೆ ಒತ್ತಡ ಹೇರಿದ್ರು, ಜೊತೆಗೆ ಧರ್ಮ ಬದಲಾಯಿಸಿಕೊಳ್ಳುವಂತೆ ಪೀಡಿಸುತ್ತಿದ್ರು ಅಂತಾ ಮಂದನಾ ದೂರು ನೀಡಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...