alex Certify
ಕನ್ನಡ ದುನಿಯಾ       Mobile App
       

Kannada Duniya

43 ರ ಹರೆಯದಲ್ಲೂ ಹಾಟ್ & ಸೆಕ್ಸಿಯಾಗಿ ಕಾಣ್ತಾಳೆ ಈ ಬೆಡಗಿ

ame-19-3

ಬಾಲಿವುಡ್ ನಟಿ ಮಲೈಕಾ ಅರೋರಾ ಸ್ಟೈಲ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುವ ವಿಷಯ. ಮಲೈಕಾಗೆ ಸಾವಿರಾರು ಅಭಿಮಾನಿಗಳಿದ್ದಾರೆ. 43 ವರ್ಷವಾದ್ರೂ ಫಿಟ್ ಮತ್ತು ಸುಂದರವಾಗಿರುವ ಮಲೈಕಾ 20ರ ಹುಡುಗಿಯಂತೆ ಕಾಣ್ತಾಳೆ ಅಂದ್ರೆ ಅತಿಶಯೋಕ್ತಿಯಾಗಲಾರದು.

ವೃತ್ತಿ ಜೀವನದ ಆರಂಭದಲ್ಲಿಯೇ ತುಂಬಾ ಹಾಟ್ ಆಗಿದ್ದ ಮಲೈಕಾ ಈಗಲೂ ಫಿಗರ್ ಮೆಂಟೇನ್ ಮಾಡಿದ್ದಾಳೆ. ಮದುವೆಯಾದ ನಂತ್ರ ಮತ್ತಷ್ಟು ಮಿಂಚಿದ ಬೆಡಗಿ ಮಗನಾದ್ಮೇಲೂ ಸೌಂದರ್ಯ ಕೆಡಿಸಿಕೊಂಡಿಲ್ಲ. ಪಾರ್ಟಿ ಇರಲಿ, ಅವಾರ್ಡ್ ಕಾರ್ಯಕ್ರಮವಿರಲಿ ಎಲ್ಲದರಲ್ಲೂ ಮಲೈಕಾ ಸ್ಟೈಲ್ ಚರ್ಚೆಯಾಗುತ್ತೆ.

ವೆಸ್ಟರ್ನ್ ಬಟ್ಟೆಯನ್ನು ತೊಡುವ ಮಲೈಕ ಸಾಂಪ್ರದಾಯಿಕ ಉಡುಗೆಯಲ್ಲೂ ಸುಂದರವಾಗಿ ಕಾಣ್ತಾಳೆ. ಆಕೆಯ ಡ್ರೆಸ್ ಸೆನ್ಸ್ ಅನೇಕ ಮಹಿಳೆಯರ ಗಮನ ಸೆಳೆದಿದೆ. ಮಲೈಕಾಳನ್ನು ಅನುಸರಿಸುವವರು ತುಂಬಾ ಮಂದಿ ಇದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...