alex Certify
ಕನ್ನಡ ದುನಿಯಾ       Mobile App
       

Kannada Duniya

ರಜನಿ ಜೊತೆ ಮಾಳವಿಕಾ ಮೋಹನನ್ ರೋಮಾನ್ಸ್‌

ಪ್ರಸಿದ್ಧ ಸಿನಿಮಾಟೋಗ್ರಾಫರ್‌ ಕೆ.ಯು. ಮೋಹನನ್‌ ಪುತ್ರಿ ಮಾಳವಿಕಾ ಮೋಹನನ್ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಜೊತೆಗೆ ರೋಮಾನ್ಸ್‌ ಮಾಡಲಿದ್ದಾರೆ.

ರಜನೀಕಾಂತ್‌ ರ ಮುಂಬರುವ ಆಕ್ಷನ್-ಡ್ರಾಮಾ ಚಿತ್ರದಲ್ಲಿ ಮಾಳವಿಕಾ ನಟಿಸಲಿದ್ದು, ರಜನಿಕಾಂತ್‌ ಜೊತೆ ರೋಮ್ಯಾಂಟಿಕ್‌ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಕಾರ್ತಿಕ್‌ ಸುಬ್ಬರಾಜ್‌ ನಿರ್ದೇಶಿಸುತ್ತಿರುವ, ಕಾಲಿವುಡ್‌ನ ಅತಿ ಹೆಚ್ಚು ಬಜೆಟ್‌ ನ ಈ ಚಿತ್ರದಲ್ಲಿ ಮಾಳವಿಕಾ ಮೋಹನನ್ ನಾಯಕಿಯಾಗಲಿದ್ದಾರೆ. ಶೂಟಿಂಗ್‌ ಡೆಹರಾಡೂನ್‌, ಚೆನ್ನೈ ಸೇರಿದಂತೆ ವಿವಿಧ ಭಾಗಗಳಲ್ಲಿ ನಡೆಯಲಿದೆ. ಡಾರ್ಜಲಿಂಗ್‌ನಲ್ಲೂ ಚಿತ್ರೀಕರಣ ನಡೆಯಲಿದೆ ಎನ್ನಲಾಗಿದ್ದು, ರಜನೀಕಾಂತ್‌ -ಮಾಳವಿಕಾ ನಡುವಿನ ರೊಮ್ಯಾಂಟಿಕ್‌ ಹಾಡನ್ನು ಯುರೋಪ್‌ನಲ್ಲಿ ಚಿತ್ರೀಕರಿಸಲು ಚಿತ್ರ ತಂಡ ಪ್ಲಾನ್ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...