alex Certify
ಕನ್ನಡ ದುನಿಯಾ       Mobile App
       

Kannada Duniya

ಗರ್ಲ್ಸ್ ಗ್ಯಾಂಗ್ ಜೊತೆ ಗೋವಾದಲ್ಲಿ ಮಲೈಕಾ

malaika0

ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ನಿಂದ ದೂರವಾದ ನಂತ್ರ ನಟಿ ಮಲೈಕಾ ಅರೋರಾ ಮತ್ತಷ್ಟು ಸುದ್ದಿಯಲ್ಲಿದ್ದಾಳೆ. ಪಾರ್ಟಿ, ಮೋಜು, ಮಸ್ತಿ ಅಂತಾ ಲೈಫ್ ಎಂಜಾಯ್ ಮಾಡ್ತಿದ್ದಾಳೆ. ಸದ್ಯ ಗೋವಾದಲ್ಲಿ ಗರ್ಲ್ಸ್ ಗ್ಯಾಂಗ್ ಜೊತೆ ಸನ್ ಬಾತ್ ಮಾಡ್ತಿದ್ದಾಳೆ ಮಲೈಕಾ.

ಸಹೋದರಿ ಅಮೃತಾ ಅರೋರಾ, ಭಾವ್ನಾ ಪಾಂಡೆ, ಡಾಲಿ ಸಿದ್ವಾನಿ ಕೂಡ ಮಲೈಕಾ ಜೊತೆಗಿದ್ದಾರೆ. ಗರ್ಲ್ಸ್ ಗ್ಯಾಂಗ್ ಜೊತೆ ಸನ್ ಬಾತ್ ಮಾಡ್ತಿರುವ ಫೋಟೋವನ್ನು ಮಲೈಕಾ ಇನ್ಸ್ಟ್ರಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ್ದಾಳೆ.

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಂತ್ರ ಮಲೈಕಾ ಅರ್ಬಾಜ್ ನಿಂದ 15 ಕೋಟಿ ರೂಪಾಯಿ ಪರಿಹಾರ ಕೇಳಿದ್ದಾಳೆ. 18 ವರ್ಷಗಳ ಹಿಂದೆ 1998ರಲ್ಲಿ ಮಲೈಕಾ-ಅರ್ಬಾಜ್ ಮದುವೆಯಾಗಿತ್ತು. ಜನವರಿ 2016ರಲ್ಲಿ ಇವರಿಬ್ಬರು ಬೇರೆಯಾಗಿರುವ ಸುದ್ದಿ ಹೊರಬಿದ್ದಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...