alex Certify
ಕನ್ನಡ ದುನಿಯಾ       Mobile App
       

Kannada Duniya

ಫಾರಿನ್ ಪ್ರವಾಸದಲ್ಲಿ ಮಲೈಕಾ ಬಿಕಿನಿ ಅವತಾರ

malaika

ಬಿಟೌನ್ ಬ್ಯೂಟಿಗಳೆಲ್ಲ ಈಗ ಹಾಲಿಡೇ ಆಚರಿಸ್ತಿದ್ದಾರೆ. ಇತ್ತೀಚೆಗಷ್ಟೆ ಸಂಜಯ್ ದತ್ ಹಾಗೂ ಮಾನ್ಯತಾ ಮಕ್ಕಳ ಜೊತೆಗೆ ಯುರೋಪ್ ಟ್ರಿಪ್ ಹೋಗಿ ಬಂದಿದ್ದಾರೆ. ಕರಿಷ್ಮಾ ಕಪೂರ್ ಫ್ರಾನ್ಸ್ ನಲ್ಲಿ ರಿಲ್ಯಾಕ್ಸ್ ಮಾಡಿದ್ಲು. ಕಿರುತೆರೆ ನಟಿಯರಾದ ಮೌನಿ ರಾಯ್ ಹಾಗೂ ಹೀನಾ ಖಾನ್ ಕೂಡ ಫಾರಿನ್ ಪ್ರವಾಸ ಎಂಜಾಯ್ ಮಾಡ್ತಿದ್ದಾರೆ.

ಇನ್ನೊಂದ್ಕಡೆ ವಿಚ್ಛೇದನದ ಬಳಿಕ ನಟಿ ಮಲೈಕಾ ಅರೋರಾ ಇದೇ ಮೊದಲ ಬಾರಿಗೆ ಹಾಲಿಡೇಗಾಗಿ ತೆರಳಿದ್ದಾರೆ. ವಿದೇಶಕ್ಕೆ ಹಾರಿರೋ ಮಲೈಕಾ, ಸಮುದ್ರ ಕಿನಾರೆಗಳಲ್ಲಿ ಎಂಜಾಯ್ ಮಾಡ್ತಾ ಇರೋ ಫೋಟೋಗಳನ್ನು ಸಾಮಾಜಿಕ ತಾಣಗಳಲ್ಲಿ ಅಪ್ ಲೋಡ್ ಮಾಡಿದ್ದಾರೆ.

ಕಪ್ಪು ಬಣ್ಣದ ಬಿಕಿನಿಯಲ್ಲಿ ಪೋಸ್ ಕೊಟ್ಟಿದ್ದಾರೆ. 43ರ ಹರೆಯದಲ್ಲೂ ಅದ್ಭುತ ಮೈಮಾಟ ಉಳಿಸಿಕೊಂಡಿರೋ ನಟಿಯ ಫೋಟೋಗೆ ಲಕ್ಷಗಟ್ಟಲೆ ಲೈಕ್ಸ್ ಬಂದಿವೆ. ಜಿಮ್, ಯೋಗ ಹೀಗೆ ಸಾಕಷ್ಟು ವರ್ಕೌಟ್ಸ್ ಮೂಲಕ ಫಿಟ್ನೆಸ್ ಜೊತೆಗೆ ಬಿಕಿನಿ ಬಾಡಿಯನ್ನು ಮಲೈಕಾ ಉಳಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...