alex Certify
ಕನ್ನಡ ದುನಿಯಾ       Mobile App
       

Kannada Duniya

ಲಂಡನ್ ಶೂಟಿಂಗ್ ಮುಗಿಸಿದ ‘ವಿಲನ್’

vilan-london-d

ಶಿವರಾಜ್ ಕುಮಾರ್, ಸುದೀಪ್ ಹಾಗೂ ‘ಜೋಗಿ’ ಪ್ರೇಮ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ‘ದಿ ವಿಲನ್’ ಲಂಡನ್ ಶೆಡ್ಯೂಲ್ ಚಿತ್ರೀಕರಣ ಪೂರ್ಣಗೊಂಡಿದೆ.

ಸಿ.ಆರ್. ಮನೋಹರ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ‘ದಿ ವಿಲನ್’ ಚಿತ್ರೀಕರಣಕ್ಕಾಗಿ ಚಿತ್ರ ತಂಡ ಅನೇಕ ದಿನಗಳಿಂದ ಲಂಡನ್ ನಲ್ಲಿ ಬೀಡು ಬಿಟ್ಟಿತ್ತು.

ಸುದೀಪ್, ಶಿವಣ್ಣ, ಎಮಿ ಜಾಕ್ಸನ್ ಮೊದಲಾದವರು ಭಾಗವಹಿಸಿದ್ದ ಲಂಡನ್ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ.

ಕಲಾವಿದರ ಕುಟುಂಬದವರು ಕೂಡ ಜೊತೆಗಿದ್ದು, ಚಿತ್ರೀಕರಣ ಮುಗಿದ ಖುಷಿಯಲ್ಲಿ ಪಾರ್ಟಿ ಮಾಡಿದ್ದಾರೆ.

ಶೀಘ್ರವೇ ಚಿತ್ರದ Motion Picture ಬಿಡುಗಡೆ ಮಾಡುವುದಾಗಿ ‘ಜೋಗಿ’ ಪ್ರೇಮ್ ತಿಳಿಸಿದ್ದಾರೆ. ‘ದಿ ವಿಲನ್’ ಚಿತ್ರೀಕರಣ ಶಿವಮೊಗ್ಗ ಜೈಲ್, ಬೆಳಗಾವಿಯ ರಾಮದುರ್ಗ, ಬ್ಯಾಂಕಾಕ್ ಮೊದಲಾದ ಕಡೆಗಳಲ್ಲಿ ನಡೆದಿದ್ದು, ಈಗ ಲಂಡನ್ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...