alex Certify
ಕನ್ನಡ ದುನಿಯಾ       Mobile App
       

Kannada Duniya

ಥೈಲ್ಯಾಂಡ್ ಬೀಚ್ ನಲ್ಲಿ ನಟಿ ಲೀಸಾ ಬೋಲ್ಡ್ ಲುಕ್

lisa-full

ನಟಿ ಲಿಸಾ ಹೆಡನ್ ಹೆಸರು ಕೇಳಿದ ತಕ್ಷಣ ನಮಗೆ ನೆನಪಾಗೋದು ‘ಕ್ವೀನ್’ ಚಿತ್ರ. ಆ ಚಿತ್ರದಲ್ಲಿ ಕಂಗನಾ ಸ್ನೇಹಿತೆ ಪಾತ್ರ ನಿಭಾಯಿಸಿದ್ದ ಲಿಸಾ ಈಗ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ತನ್ನ ಹಾಟ್ ಫೋಟೋ ಅಪ್ ಲೋಡ್ ಮಾಡಿದ್ದಾಳೆ.

ಲಿಸಾ ಹೆಡನ್ ಥೈಲ್ಯಾಂಡ್ ಟ್ರಿಪ್ ನ ಫೋಟೋವನ್ನು ಹಾಕಿದ್ದಾಳೆ. ಬ್ಯಾಂಕಾಕ್ ಬೀಚ್ ನಲ್ಲಿ ಸನ್ ಬಾತ್ ಮಾಡುತ್ತಿರುವ ಫೋಟೋಗಳನ್ನು ಅಪ್ ಲೋಡ್ ಮಾಡಿದ್ದಾಳೆ. ಬಿಕನಿಯಲ್ಲಿ ಸಖತ್ ಹಾಟ್ ಕಾಣ್ತಿದ್ದಾಳೆ ಲಿಸಾ. ಸ್ನೇಹಿತರ ಜೊತೆ ಇರುವ ವಿಡಿಯೋ ಒಂದನ್ನು ಕೂಡ ಅಭಿಮಾನಿಗಳಿಗಾಗಿ ಅಪ್ ಲೋಡ್ ಮಾಡಿದ್ದಾಳೆ ಬೆಡಗಿ.

ಸದ್ಯದಲ್ಲಿಯೇ ‘ಹೌಸ್ ಫುಲ್ 3’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾಳೆ ಲಿಸಾ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ಅಭಿಷೇಕ್ ಬಚ್ಚನ್, ರಿತೇಶ್ ದೇಶ್ಮುಕ್ , ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ನರ್ಗಿಸ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...