alex Certify
ಕನ್ನಡ ದುನಿಯಾ       Mobile App
       

Kannada Duniya

ಬಟ್ಟೆ ಹರಿದುಕೊಂಡು ಖಾಸಗಿ ಅಂಗ ಪ್ರದರ್ಶಿಸಿದ್ಲು ಬೆಡಗಿ

ಹಾಲಿವುಡ್ ಟಿವಿ ತಾರೆ ಲಿಸಾ ಅಪ್ಲೆಟೊನ್ ನಗ್ನ ಹಾಗೂ ಬೋಲ್ಡ್ ಫೋಟೋದಿಂದ ಆಗಾಗ ಸುದ್ದಿಗೆ ಬರುತ್ತಿರುತ್ತಾಳೆ. ಈಗ ಮತ್ತೆ  ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾಳೆ ಬೆಡಗಿ. ಆಕೆ ಫೋಟೋ ನೋಡಿ ಎಲ್ಲರೂ ಆಶ್ಚರ್ಯಕ್ಕೊಳಗಾಗಿದ್ದಾರೆ.

ಕಪ್ಪು ಬಣ್ಣದ ಡ್ರೆಸ್ ನಲ್ಲಿ ರಸ್ತೆ ಮಧ್ಯೆ ಕಾಣಿಸಿಕೊಂಡಿದ್ದಾಳೆ ಲಿಸಾ. ಡ್ರೆಸ್ ನ ಹಿಂಭಾಗವನ್ನು ಕತ್ತರಿಸಿಕೊಂಡಿರುವ ಲಿಸಾ ತನ್ನ ಖಾಸಗಿ ಅಂಗವನ್ನು ಪ್ರದರ್ಶಿಸಿದ್ದಾಳೆ. ಇಂತ ಯಾವುದೇ ಅವಕಾಶವನ್ನು ಲಿಸಾ ಎಂದೂ ಬಿಟ್ಟುಕೊಟ್ಟಿಲ್ಲ.

ಲಿಸಾ ಬಿಕಿನಿ ಹಾಗೂ ನಗ್ನ ಫೋಟೋ ಹೊಸದೇನಲ್ಲ. ಈ ಹಿಂದೆ ಬೀಚ್ ನಲ್ಲಿ ಸ್ತನ ಪ್ರದರ್ಶನ ಮಾಡಿದ್ದ ಬೆಡಗಿ ನಗ್ನವಾಗಿ ಫೋಟೋಕ್ಕೆ ಫೋಸ್ ಕೊಟ್ಟಿದ್ದಳು. ಈಗ ಬಟ್ಟೆ ಹರಿದುಕೊಂಡು ಹಿಂಬದಿ ಖಾಸಗಿ ಅಂಗವನ್ನು ನಾಚಿಕೆ ಬಿಟ್ಟು ಪ್ರದರ್ಶಿಸಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...