alex Certify
ಕನ್ನಡ ದುನಿಯಾ       Mobile App
       

Kannada Duniya

ಶಾರುಖ್ ಖಾನ್ ಗೆ ಸಾರ್ವಜನಿಕವಾಗಿಯೇ ‘ಪ್ಯಾಂಟ್ ಬಿಚ್ಚಿ’ ಎಂದ ನಟಿ !

maxresdefault

ಬಾಲಿವುಡ್ ನಟಿಯರು ವಿವಾದಕ್ಕೆ ಸಿಲುಕುವುದರಲ್ಲಿ ಎತ್ತಿದ ಕೈ. ಅದರಲ್ಲಿಯೂ ಅಗ್ಗದ ಜನಪ್ರಿಯತೆ ಸಿಗುತ್ತದೆ ಎಂದರೇ ಏನು ಬೇಕಾದರೂ ಮಾತನಾಡುತ್ತಾರೆ. ಇದಕ್ಕೆ ಉದಾಹರಣೆ ಎಂಬಂತೆ ಹೆಸರಾಂತ ನಟಿ ಆಲಿಯಾ ಭಟ್‌ ಸಾರ್ವಜನಿಕ ಕಾರ್ಯಕ್ರಮದಲ್ಲಿಯೇ ಶಾರೂಖ್ ಖಾನ್‌ ಗೆ ‘ನಿಮ್ಮ ಪ್ಯಾಂಟ್ ಬಿಚ್ಚಿ’ ಎನ್ನುವ ಮೂಲಕ ಸುದ್ದಿಯಾಗಿದ್ದಾರೆ.

ಹೌದು. ಇತ್ತೀಚೆಗಷ್ಟೇ ಬಾಲಿವುಡ್‌ ನ ಅವಾರ್ಡ್‌‌ ಶೋವೊಂದು ನಡೆಯುತ್ತಿತ್ತು. ಶಾರೂಖ್ ಖಾನ್‌ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದರು. ಈ ಸಮಯದಲ್ಲಿ ಅಲಿಯಾ, ನೀವು ಕೂಲ್‌ ಆಗಿ ಕಾರ್ಯಕ್ರಮವನ್ನು ನಿರೂಪಣೆ ಮಾಡಲು ನಿಮ್ಮ ಪ್ಯಾಂಟ್‌ ಬಿಚ್ಚಿದರೆ ಒಳ್ಳೆಯದು ಎಂದು ಶಾರುಖ್ ಗೆ ತಮಾಷೆ ಮಾಡಿದ್ದಾಳೆ.

ಈಕೆಯ ಮಾತನ್ನು ಕೇಳಿದ ಪ್ರೇಕ್ಷಕರು ಮನಸೋ ಇಚ್ಛೆ ನಕ್ಕರೆ, ಶಾರೂಖ್‌ ಮಾತ್ರ ಸಾರ್ವಜನಿಕರೆದುರು ಪ್ಯಾಂಟ್ ಬಿಚ್ಚುವುದು ತರವಲ್ಲ ಎನ್ನುವ ಮೂಲಕ ಆದ ಮುಜುಗರವನ್ನು ತಪ್ಪಿಸಿಕೊಳ್ಳುವ ಯತ್ನ ನಡೆಸಿದ್ದಾರೆ. ಒಟ್ಟಾರೆ ಅಲಿಯಾಳ ಈ ಮಾತು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದ್ದು, ಇಂತಹ ಹೇಳಿಕೆಯನ್ನು ನೀಡುವುದು ತರವಲ್ಲ ಎಂಬ ವಾದ ಕೇಳಿ ಬರುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...