alex Certify
ಕನ್ನಡ ದುನಿಯಾ       Mobile App
       

Kannada Duniya

ಕಪಾಳಮೋಕ್ಷ ಮಾಡಿಲ್ಲ ಅಂತಿದ್ದಾಳೇ ಸನ್ನಿ

sunny-leone_023ನೀಲಿ ಚಿತ್ರಗಳ ಮಾಜಿ ತಾರೆ, ಹಾಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಗುಜರಾತ್ ನ ಸೂರತ್ ನಲ್ಲಿ ಪತ್ರಕರ್ತರೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾರೆಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದತೆಯೇ ಈ ಕುರಿತು ಟ್ವೀಟ್ ಮಾಡಿರುವ ಸನ್ನಿ, ಇದು ಶುದ್ದ ಸುಳ್ಳು ಎಂದಿದ್ದಾಳೆ.

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಸೂರತ್ ಗೆ ತೆರಳಿದ್ದ ಸನ್ನಿ, ಪತಿ ಡೇನಿಯಲ್ ವೆಬರ್ ಜೊತೆ ಅಲ್ಲಿನ ಪಂಚತಾರಾ ಹೋಟೆಲ್ ನಲ್ಲಿ ತಂಗಿದ್ದ ವೇಳೆ, ಮಾಧ್ಯಮ ಪ್ರತಿನಿಧಿಯೊಬ್ಬರು ಹೋಟೆಲ್ ಕಾರಿಡಾರ್ ನಲ್ಲಿಯೇ ಆಕೆಯ ಸಂದರ್ಶನಕ್ಕೆ ಮುಂದಾಗಿದ್ದರು. ಅಲ್ಲದೇ ಈ ಸಂದರ್ಭದಲ್ಲಿ ಕೇಳಿದ ಪ್ರಶ್ನೆಯಿಂದ ಸಿಟ್ಟಿಗೆದ್ದ ಸನ್ನಿ ಕಪಾಳಮೋಕ್ಷ ಮಾಡಿದ್ದಾರೆಂದು ವರದಿಯಾಗಿತ್ತು.

ಇದಕ್ಕೆ ಪ್ರತಿಕ್ರಿಯಿಸಿರುವ ಸನ್ನಿ ಸುಳ್ಳು ಸುದ್ದಿ ಎಂದಿದ್ದರೆ, ಆಕೆಯ ಪತಿ ಡೇನಿಯಲ್ ವೆಬರ್, ಅಂದು ಅಂತಹ ಯಾವುದೇ ಘಟನೆ ನಡೆದಿಲ್ಲ. ನಡೆದಿಲ್ಲದ ಘಟನೆಯನ್ನು ಅದೇಗೆ ಕಲ್ಪಿಸಿಕೊಂಡು ಬರೆಯುತ್ತಾರೋ ಗೊತ್ತಾಗುತ್ತಿಲ್ಲವೆಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...