alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಲತಾಣಗಳಲ್ಲಿ ಹರಿದಾಡುತ್ತಿದೆ ನಟಿಯ ನಗ್ನ ಫೋಟೋ

Leaked! Radhika Apte's nude scenes from Ajay Devgn's Parched go viral‘ಕಬಾಲಿ’ ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರೊಂದಿಗೆ ಅಭಿನಯಿಸಿದ್ದ ನಟಿ ರಾಧಿಕಾ ಆಪ್ಟೆ ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಹಿಂದೆ ಅನುರಾಗ್ ಕಶ್ಯಪ್ ರ ಕಿರುಚಿತ್ರವೊಂದರಲ್ಲಿ ನಗ್ನವಾಗಿ ಕಾಣಿಸಿಕೊಂಡಿದ್ದ ರಾಧಿಕಾ ಆಪ್ಟೆಯ ಮತ್ತೆರೆಡು ನಗ್ನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಅಜಯ್ ದೇವಗನ್ ಪ್ರೊಡಕ್ಷನ್ ನಿರ್ಮಾಣದ ‘Parched’ ಚಿತ್ರದಲ್ಲಿ ನಟ ಆದಿಲ್ ಹುಸೇನ್ ಜೊತೆ ರೊಮ್ಯಾಂಟಿಕ್ ಸೀನ್ ಒಂದರಲ್ಲಿ ರಾಧಿಕಾ ಆಪ್ಟೆ ಅರೆನಗ್ನರಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮತ್ತೊಂದು ಫೋಟೋದಲ್ಲಿ ಸಹ ನಟಿ ಶರ್ಮಿಷ್ಟಾ ಚಟರ್ಜಿ ಜೊತೆ ರಾಧಿಕಾ ಆಪ್ಟೆ ಅರೆನಗ್ನರಾಗಿ ಕಾಣಿಸಿಕೊಂಡಿದ್ದಾರೆ.

ಈ ದೃಶ್ಯಾವಳಿಗಳಿಗೆ ಸೆನ್ಸಾರ್ ಮಂಡಳಿ ಅನುಮತಿ ನೀಡುತ್ತದೋ ಇಲ್ಲವೋ ತಿಳಿದುಬಂದಿಲ್ಲವಾದರೂ ಇದೀಗ ಬಹಿರಂಗಗೊಂಡಿರುವ ಫೋಟೋಗಳು ಚಿತ್ರಕ್ಕೆ ಭರ್ಜರಿ ಪ್ರಚಾರವನ್ನಂತೂ ನೀಡುತ್ತಿವೆ. ರಾಧಿಕಾ ಆಪ್ಟೆ ಬೋಲ್ಡ್ ದೃಶ್ಯಾವಳಿಗಳಲ್ಲಿ ಬಿಂದಾಸ್ ಆಗಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಇಂತಹ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದ ಅವರು, ಸನ್ನಿವೇಶಕ್ಕೆ ತಕ್ಕಂತೆ ದೃಶ್ಯಗಳಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...