alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ಫೋಟೋ ಮೂಲಕ ಅಭಿಮಾನಿಗಳ ಕಣ್ಣು ತಂಪು ಮಾಡಿದ ಸನ್ನಿ

ಬಾಲಿವುಡ್ ಬೇಬಿ ಡಾಲ್ ಸನ್ನಿ ಲಿಯೋನ್ ಸದ್ಯ ಬಯೋಪಿಕ್ ನಿಂದ ಸುದ್ದಿಯಲ್ಲಿದ್ದಾಳೆ. ಸನ್ನಿ ಜೀವನ ಚರಿತ್ರೆ ವೆಬ್ ಸರಣಿ ರೂಪದಲ್ಲಿ ಪ್ರಸಾರವಾಗ್ತಿದೆ. ಈ ಮಧ್ಯೆ ಸನ್ನಿ, ಅಭಿಮಾನಿಗಳ ಕಣ್ಣುತಂಪು ಮಾಡಿದ್ದಾಳೆ. ಸನ್ನಿಯ ಹೊಸ ಫೋಟೋ ಶೂಟ್ ಫೋಟೋ ವೈರಲ್ ಆಗಿದೆ.

ಫೋಟೋ ಶೂಟ್ ನ ಒಂದು ಫೋಟೋವನ್ನು ಸನ್ನಿ ಲಿಯೋನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಸನ್ನಿ 13.8 ದಶಲಕ್ಷ ಫಾಲೋವರ್ಸ್ ಹೊಂದಿದ್ದಾಳೆ. ಸನ್ನಿಯ ಹಾಟ್ ಫೋಟೋ ನೋಡಲು ತುದಿಗಾಲಿನಲ್ಲಿ ನಿಲ್ಲುವ ಅಭಿಮಾನಿಗಳಿಗೆ ಸನ್ನಿ ಎಂದೂ ನಿರಾಶೆ ಮಾಡಿಲ್ಲ.

ಸದ್ಯ ಸನ್ನಿ ಟೋಟಲ್ ಧಮಾಲ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಿದ್ದಾಳೆ. ಎಲ್ಲ ಅಂದುಕೊಂಡಂತೆ ಆದ್ರೆ ಚಿತ್ರ ಡಿಸೆಂಬರ್ 7,2018 ರಂದು ತೆರೆಗೆ ಬರಲಿದೆ. ಬಿಗ್ ಬಾಸ್ ಮೂಲಕ ಚಿರಪರಿಚಿತವಾದ ಸನ್ನಿ ಬಾಲಿವುಡ್, ಸ್ಯಾಂಡಲ್ವುಡ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...