alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಹಾಟ್ ನಟಿಯ ಅರೆಬೆತ್ತಲೆ ಫೋಟೋ

‘ಕ್ಯಾ ಕೂಲ್ ಹೈ ಹಮ್’ ಹಾಗೂ ‘ಮಸ್ತಿಝಾದೆ’ ಚಿತ್ರಗಳಲ್ಲಿ ನಟಿಸಿರುವ ಗೀಸೆಲ್ ಥಕ್ರಾಲ್ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಯೇರಿಸಿದ್ದಾಳೆ. ಇತ್ತೀಚೆಗಷ್ಟೆ ಗೀಸೆಲ್ ವಿಶೇಷ ರೀತಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾಳೆ.

ಆ ಫೋಟೋಗಳನ್ನು ಇನ್ ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದಾಳೆ. ಸೂಪರ್ ಹಿಟ್ ಚಿತ್ರ ‘ರಾಮ್ ತೇರಿ ಗಂಗಾ ಮೈಲಿ’ಯ ಮಂದಾಕಿನಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾಳೆ.

ಧುಮ್ಮಿಕ್ಕಿ ಹರಿಯುವ ಜಲಪಾತದಲ್ಲಿ ಬಿಳಿ ಸೀರೆಯುಟ್ಟು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾಳೆ. ಸೀರೆ ಹೊರತುಪಡಿಸಿದ್ರೆ ಯಾವುದೇ ಒಳ ಉಡುಪುಗಳನ್ನು ಗೀಸೆಲ್ ಧರಿಸಿಲ್ಲ.

ಒದ್ದೆ ಮುದ್ದೆಯಾದ ಬಿಳಿ ಸೀರೆಯಲ್ಲಿ ತನ್ನ ಮಾಟವಾದ ದೇಹ ಮತ್ತು ಅಂಗಾಂಗಗಳನ್ನು ಪ್ರದರ್ಶಿಸಿದ್ದಾಳೆ. ಈ ಫೋಟೋಗಳು ಪಡ್ಡೆಗಳಿಗೆ ಹುಚ್ಚು ಹಿಡಿಸಿವೆ.

ಗೀಸೆಲ್ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿರೋದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಹಲವು ಬಾರಿ ಸೆಕ್ಸಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಳು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...