alex Certify
ಕನ್ನಡ ದುನಿಯಾ       Mobile App
       

Kannada Duniya

‘ಮೀ ಟೂ’ ಅಭಿಯಾನಕ್ಕೆ ಬೆಂಬಲ ಸೂಚಿಸಿದ ಖುಷ್ಬೂ, ರವಿಚಂದ್ರನ್ ಬಗ್ಗೆ ಹೇಳಿದ್ದೇನು…?

‘ಮೀ ಟೂ’ ಅಭಿಯಾನ ಈಗ ಎಲ್ಲೆಡೆ ಹಬ್ಬಿದೆ. ಸ್ಯಾಂಡಲ್ ವುಡ್ ನಲ್ಲೂ ಈಗ ಇದರದ್ದೇ ಸುದ್ದಿ. ಇತ್ತೀಚೆಗೆ ಗಾಯಕ ರಘು ದೀಕ್ಷಿತ್ ವಿರುದ್ಧ ಇಂತಹದ್ದೊಂದು ಅಪವಾದ ಕೇಳಿ ಬಂದಿತ್ತು.

ಈಗ ವಿಷಯವೇನೆಂದರೆ ಮೀ ಟೂ ಅಭಿಯಾನಕ್ಕೆ ನಟಿ ಖುಷ್ಬೂ ಬೆಂಬಲ ಸೂಚಿಸಿದ್ದಾರೆ. ಖುಷ್ಬೂ ಮಾಡಿದ ಟ್ವೀಟ್ ಗೆ ಕೆಲವರು ರವಿಚಂದ್ರನ್ ಬಗ್ಗೆ ಕೇಳಿದ್ದಾರೆ. ಅದಕ್ಕೆ ಖುಷ್ಬೂ ತುಸು ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ತನ್ನ ಸಿನಿಮಾ ಜೀವನದಲ್ಲಿ ನನಗೆ ಇಂತಹ ಸಂದರ್ಭ ಎದುರಾಗಿಲ್ಲ ಎಂದು ಖುಷ್ಬೂ ಟ್ವೀಟ್ ಮಾಡಿದ್ದಕ್ಕೆ ಲಕ್ಷ್ಮೀ ಎಂಬುವರೊಬ್ಬರು ನೀವು ಸುಳ್ಳು ಹೇಳುತ್ತಿದ್ದೀರಾ ರವಿಚಂದ್ರನ್ ಜತೆ ನೀವು ಅಭಿನಯಿಸಿದ್ದೀರಿ. ಅವರು ಆಗ ಹೇಗಿದ್ದರು ಎಂದು ನಾನು ಊಹಿಸಬಲ್ಲೆ ಎಂದಿದ್ದರು.

ಇದರಿಂದ ಸಿಟ್ಟಾದ ಖುಷ್ಬೂ, ರವಿಚಂದ್ರನ್ ಎಂತಹ ವ್ಯಕ್ತಿ ಅನ್ನೋದು ಗೊತ್ತಿಲ್ಲದೇ ಹೀಗೆಲ್ಲಾ ಮಾತನಾಡಿಬೇಡಿ, ಅವರು ಎಲ್ಲರಿಗೂ ಒಳ್ಳೆಯ ಸ್ನೇಹಿತರು ಎಂದು ಹೇಳುವ ಮೂಲಕ ಖುಷ್ಬೂ, ರವಿಚಂದ್ರನ್ ಪರವಾಗಿ ಮಾತನಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...