
ಟಿವಿ ಧಾರಾವಾಹಿ ಕುಂಡ್ಲಿ ಭಾಗ್ಯದ ಜನಪ್ರಿಯ ನಟಿ ಶ್ರದ್ಧ ಆರ್ಯಳ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಟವೆಲ್ ನಲ್ಲಿ ತನ್ನ ಗ್ಯಾಂಗ್ ಜೊತೆ ಡಾನ್ಸ್ ಮಾಡ್ತಿರುವ ವಿಡಿಯೋ ಇದಾಗಿದೆ. ಡಾನ್ಸ್ ಮಧ್ಯೆ ನಡೆದ ಈ ಘಟನೆಯಿಂದಾಗಿ ಶ್ರದ್ಧಾ ಮುಖ ಮುಚ್ಚಿಕೊಳ್ಳುವಂತಾಗಿದೆ.
ಅಷ್ಟಕ್ಕೂ ಶ್ರದ್ಧಾ ತನ್ನಿಬ್ಬರು ಸ್ನೇಹಿತೆಯರ ಜೊತೆ ರಾಣಿ ಮುಖರ್ಜಿ ಹಾಡಿಗೆ ಹೆಜ್ಜೆ ಹಾಕಿದ್ದಾಳೆ. ಪಿಯಾ ಪಿಯಾ ಹಾಡಿಗೆ ಶ್ರದ್ಧಾ ಟೀಂ ಡಾನ್ಸ್ ಮಾಡಿದೆ. ಈ ವೇಳೆ ಶ್ರದ್ಧಾ ಸ್ನೇಹಿತೆಯ ಕೈ ಶ್ರದ್ಧಾ ಕಣ್ಣಿಗೆ ತಾಗಿದೆ. ನೋವು ತಡೆಯಲಾರದೆ ಶ್ರದ್ಧಾ ಮುಖ ಮುಚ್ಚಿಕೊಂಡಿದ್ದಾಳೆ.
ಯೋಚಿಸದೆ ಕೆಲಸ ಶುರು ಮಾಡಿದ್ರೆ ಆರಂಭದಲ್ಲಿ ಗೊಂದಲಗಳಾಗೋದು ನಿಶ್ಚಿತ. ವಾಸ್ತವವಾಗಿ ಶ್ರದ್ಧಾ ಈ ವಿಡಿಯೋ ಹಳೇದು ಎನ್ನಲಾಗಿದೆ. ಆದ್ರೆ ಮತ್ತೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.