alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಗಾಗಿ ಒಂದು ವಾರದಲ್ಲಿ ತೂಕ ಇಳಿಸಿಕೊಂಡ ರಣವೀರ್

ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗಿದೆ. ನವೆಂಬರ್ 14 ಮತ್ತು 15 ರಂದು ಮದುವೆ ಸಮಾರಂಭ ಇಟಲಿಯಲ್ಲಿ ನಡೆದಿದೆ. ಮದುವೆಗಿಂತ ಮೊದಲು ರಣವೀರ್ ಸಿಂಗ್ ಸಿಂಬಾ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಿದ್ದರು. ಸಿಂಬಾ ಚಿತ್ರಕ್ಕಾಗಿ ತೂಕ ಹೆಚ್ಚಿಸಿದ್ದ ರಣವೀರ್ ಮದುವೆಗಾಗಿ ತೂಕ ಇಳಿಸಿದ್ದಾರೆ.

ಕೇವಲ ಒಂದೇ ಒಂದು ವಾರದಲ್ಲಿ ರಣವೀರ್ ಸಿಂಗ್ ತೂಕ ಇಳಿಸಿದ್ದಾರಂತೆ. ಸದಾ ಫಿಟ್ನೆಸ್ ಗೆ ಗಮನ ನೀಡುವ ರಣವೀರ್ ಮದುವೆ ಶುಭ ಸಂದರ್ಭದಲ್ಲಿ ಸುಂದರವಾಗಿ ಕಾಣಲು ಒಂದು ವಾರ ಕಸರತ್ತು ಮಾಡಿದ್ದಾರೆ. ತೂಕ ಇಳಿಸಿಕೊಳ್ಳಲು ರಣವೀರ್ ಕೀಟೊ ಡಯಟ್ ಫಾಲೋ ಮಾಡಿದ್ದಾರೆ ಎನ್ನಲಾಗಿದೆ. ಕಿಟೋ ಡಯಟ್ ಕಡಿಮೆ ಕಾರ್ಬೋಹೈಡ್ರೇಟ್ ಆಹಾರಕ್ಕೆ ಪ್ರಸಿದ್ಧಿಯಾಗಿದೆ.

ರಣವೀರ್ ಮದುವೆ ಫೋಟೋ ವೈರಲ್ ಆಗಿದೆ. ಫೋಟೋದಲ್ಲಿ ಫಿಟ್ ಎಂಡ್ ಸ್ಮಾರ್ಟ್ ಆಗಿ ಕಾಣ್ತಿದ್ದಾರೆ ರಣವೀರ್. ಚಿತ್ರಕ್ಕೊಂದೇ ಅಲ್ಲ ಪರ್ಸನಲ್ ಲೈಫ್ ಗೆ ಹೆಚ್ಚು ಮಹತ್ವ ನೀಡುವ ರಣವೀರ್, ಮದುವೆ ಶುಭ ಸಂದರ್ಭದಲ್ಲಿ ಸುಂದರವಾಗಿ ಕಾಣುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...