alex Certify
ಕನ್ನಡ ದುನಿಯಾ       Mobile App
       

Kannada Duniya

ಮೂರು ನಿಮಿಷ ಕಿಸ್ ಮಾಡಿಕೊಂಡ ಬಾಲಿವುಡ್ ಜೋಡಿ

kat-adi

ಅಭಿಷೇಕ್ ಕಪೂರ್ ನಿರ್ದೇಶನದ ‘ಫಿತೂರ್’ ಚಿತ್ರ ರಿಲೀಸ್ ಗೂ ಮುನ್ನವೇ ಸುದ್ದಿಯಲ್ಲಿದೆ. ಚಿತ್ರದಲ್ಲಿ ಆದಿತ್ಯ ರಾಯ್ ಕಪೂರ್ ಹಾಗೂ ಕತ್ರಿನಾ ಕೈಫ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕತ್ರಿನಾ ಹಾಗೂ ಆದಿತ್ಯ ಕೆಮೆಸ್ಟ್ರಿ ಬಗ್ಗೆ ಚರ್ಚೆಯಾಗ್ತಿದೆ. ಇಬ್ಬರು ಇದೇ ಮೊದಲ ಬಾರಿ ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ತಾ ಇದ್ದು, ಚಿತ್ರದ ರಿಲೀಸ್ ದಿನಾಂಕವನ್ನು ಕೂಡ ಪ್ಲಾನ್ ಆಗಿಯೇ ಮಾಡಲಾಗಿದೆ. ಚಿತ್ರ ‘ಪ್ರೇಮಿಗಳ ದಿನ’ಕ್ಕಿಂತ ಎರಡು ದಿನ ಮೊದಲು ಬಿಡುಗಡೆಯಾಗ್ತಿದೆ.

ವರದಿಯೊಂದರ ಪ್ರಕಾರ ಕತ್ರಿನಾ ಹಾಗೂ ಆದಿತ್ಯ ನಡುವೆ ಒಂದು ಕಿಸ್ಸಿಂಗ್ ಸೀನ್ ಇದೆಯಂತೆ. ಮೂರು ನಿಮಿಷಗಳ ಈ ಕಿಸ್ಸಿಂಗ್ ದೃಶ್ಯವನ್ನು ಬಹಳ ಕಲಾತ್ಮಕವಾಗಿ ಶೂಟ್ ಮಾಡಲಾಗಿದೆಯಂತೆ. ಚಿತ್ರದಲ್ಲಿ ಇದು ಮಹಳ ಮುಖ್ಯವಾದ ದೃಶ್ಯ ಎಂದೂ ಹೇಳಲಾಗ್ತಾ ಇದೆ.

ಹಾಡಿನ ಜೊತೆಗೆ ಈ ದೃಶ್ಯವನ್ನು ಮುಂಬೈನ ಒಂದು ಸ್ಟುಡಿಯೋದಲ್ಲಿ ಚಿತ್ರೀಕರಿಸಲಾಗಿದೆಯಂತೆ. ಈ ವೇಳೆ ಸ್ಟುಡಿಯೋದಲ್ಲಿ ಬಹಳ ಕಡಿಮೆ ಜನರಿದ್ದರು ಎನ್ನಲಾಗಿದೆ. ಚಿತ್ರದಲ್ಲಿ ಕತ್ರಿನಾ, ಆದಿತ್ಯ ಜೊತೆಗೆ ಟಬ್ಬೂ ಮುಖ್ಯ ಭೂಮಿಕೆಯಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...