alex Certify
ಕನ್ನಡ ದುನಿಯಾ       Mobile App
       

Kannada Duniya

ವೋಗ್ ಫೋಟೋ ಶೂಟ್ ನಲ್ಲಿ ಅರೆನಗ್ನವಾಗಿ ಕಾಣಿಸಿಕೊಂಡ ನಟಿ

ಕಿಮ್ ಕರ್ದಾಶಿಯನ್ ಅಂದ್ರೆ ಸಾಕು ಪಡ್ಡೆಗಳೆಲ್ಲ ಬಾಯಿಬಿಡ್ತಾರೆ. ವೋಗ್ ಮೆಕ್ಸಿಕೋ ಶೂಟ್ ನ ಕೆಲ ಫೋಟೋ ನೋಡಿದ್ರಂತೂ ಅವರ ಹೃದಯ ಬಡಿತ ಏರುಪೇರಾಗೋದು ಗ್ಯಾರಂಟಿ. ಕೆಲವೊಂದು ಫೋಟೋಗಳನ್ನು ಕಿಮ್ ಕರ್ದಾಶಿಯನ್ ವೆಬ್ ಸೈಟ್ ನಲ್ಲಿ ಪೋಸ್ಟ್ ಮಾಡಿದ್ದಾಳೆ.

ಒಂದು ಫೋಟೋದಲ್ಲಂತೂ ಈ ಬೆಡಗಿ ಸಂಪೂರ್ಣ ಟಾಪ್ಲೆಸ್ ಆಗಿ ಕಾಣಿಸಿಕೊಂಡಿದ್ದಾಳೆ. ಶಾಂಪೇನ್ ಬಾಟಲಿಗಳ ಜೊತೆಗೆ ಟಾಪ್ಲೆಸ್ ಆಗಿ ಟಬ್ ನಲ್ಲಿ ಕಾಲ ಕಳೆದಿದ್ದಾಳೆ. ಈ ವೇಳೆ ಕಿಮ್ ವಜ್ರದ ಓಲೆಗಳನ್ನು ಧರಿಸಿದ್ದಳಂತೆ. ಆ ಓಲೆ ಸಮುದ್ರದಲ್ಲಿ ಕಳೆದ್ಹೋಗಿದೆ ಅಂತಾ ವಿಡಿಯೋ ಒಂದರಲ್ಲಿ ಕಿಮ್ ಕಿರುಚಿಕೊಂಡಿದ್ದಾಳೆ.

ಕಿಮ್ ಕರ್ದಾಶಿಯನ್ ಳ ನಾನಾ ಅವತಾರ ನೋಡಿ ಅಭಿಮಾನಿಗಳು ದಂಗಾಗಿದ್ದಾರೆ. ಜೊತೆಗೆ ವೋಗ್ ಮೆಕ್ಸಿಕೋ ಮ್ಯಾಗಝೀನ್ ಕೊಳ್ಳಲು ಮುಗಿಬಿದ್ದಿದ್ದಾರೆ. ಇದರಿಂದ ಸಂಗ್ರಹವಾಗುವ ಹಣವನ್ನು ಮೆಕ್ಸಿಕೋ ಭೂಕಂಪ ಸಂತ್ರಸ್ಥರಿಗೆ ನೀಡುವುದಾಗಿ ಕಿಮ್ ಹೇಳಿದ್ದಾಳೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...