alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಸ್ತ್ರಳಾಗಿ ಮರ ಏರಿದ್ದಾಳೆ ಈ ನಟಿ, ಯಾಕೆ ಗೊತ್ತಾ?

ಕಿಮ್ ಕರ್ದಾಶಿಯನ್ ತನ್ನ ಬೋಲ್ಡ್ ಅವತಾರಗಳಿಂದ್ಲೇ ಮಿಲಿಯನ್ ಗಟ್ಟಲೆ ಅಭಿಮಾನಿಗಳನ್ನು ಸಂಪಾದಿಸಿದ್ದಾಳೆ. ಇನ್ ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರೋ ನಟಿಯ ಈ ಫೋಟೋ ನೋಡಿ ಎಲ್ರೂ ಶಾಕ್ ಆಗಿದ್ದಾರೆ. ತುಂಡು ಬಟ್ಟೆಯನ್ನೂ ಧರಿಸದೇ ಮರ ಏರಿದ್ದಾಳೆ ಈ ಚೆಲುವೆ.

ಕೇವಲ ಬೂಟುಗಳನ್ನು ಮಾತ್ರ ಧರಿಸಿ, ತನ್ನ ಅಂಗಾಂಗಗಳನ್ನು ಪ್ರದರ್ಶನ ಮಾಡಿದ್ದಾಳೆ. ಖ್ಯಾತ ಫ್ಯಾಷನ್ ಛಾಯಾಗ್ರಾಹಕರಾದ ಮೆರ್ಟ್ ಮತ್ತು ಮಾರ್ಕಸ್, ಕಿಮ್ ಕರ್ದಾಶಿಯನ್ ಳ ನಗ್ನಾವತರಾವನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಪುಸ್ತಕವೊಂದರ ಕವರ್ ಪೇಜ್ ಗಾಗಿ ಕಿಮ್ ಈ ಫೋಟೋಶೂಟ್ ಮಾಡಿಸಿಕೊಂಡಿದ್ದಾಳೆ.

ಕಿಮ್ ಕರ್ದಾಶಿಯನ್ ಳ ಹೊಸ ಫೋಟೋಗೆ ತರಹೇವಾರಿ ಕಮೆಂಟ್ಸ್ ಬಂದಿದೆ. ನಗ್ನ ಫೋಟೋ ಶೂಟ್ ನಲ್ಲಿ ಆಕೆ ಪಾಲ್ಗೊಂಡಿರೋದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಹಲವು ಬಾರಿ ವಿವಸ್ತ್ರಳಾಗಿ ಕಾಣಿಸಿಕೊಂಡಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...