alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಬಾಲಕನ ವೈರಲ್ ವಿಡಿಯೋದಲ್ಲಿ ಅಂತದ್ದೇನಿದೆ..?

ಭಾರತದಲ್ಲಿ ಈಗ ಪ್ರತಿಭಾನ್ವೇಷಣೆ ಸುಲಭ. ದಿಲ್ಲಿಯಿಂದ ಹಳ್ಳಿವರೆಗೂ ಇಂಟರ್ನೆಟ್ ಇರೋದ್ರಿಂದ ಪ್ರತಿಭಾವಂತರು ಬಹುಬೇಗ ಸುದ್ದಿಯಾಗ್ತಾರೆ. ಗಲ್ಲಿ ಗಲ್ಲಿಯಲ್ಲಿರೋ ಪುಟಾಣಿ ಪ್ರತಿಭೆಗಳು ಕೂಡ ಇಂಟರ್ನೆಟ್ ನಲ್ಲಿ ಸಂಚಲನ ಮೂಡಿಸ್ತಿದ್ದಾರೆ.

ಈ ಬಾಲಕ ಕೂಡ ಅವರಲ್ಲೊಬ್ಬ. ಬಾಲಿವುಡ್ ಹಾಡಿಗೆ ಸಖತ್ ಆಗಿ ಸ್ಟೆಪ್ ಹಾಕ್ತಾನೆ ಇವನು. ದೊಡ್ಡ ದೊಡ್ಡ ಡಾನ್ಸರ್ ಗಳು ಕೂಡ ಇವನ ಮುಂದೆ ನಾಚಿಕೊಳ್ಬೇಕು. ಹಾಗಿದೆ ಇವನ ನೃತ್ಯ. ಬಾಲಿವುಡ್ ನ ಯಾವ ಹಾಡು ಹಾಕಿದ್ರೂ ಅದಕ್ಕೆ ತಕ್ಕಂತೆ ಬಿಂದಾಸ್ ಆಗಿ ಕುಣಿಯುತ್ತಾನೆ.

 

ಹಾಗಂತ ಸಂಕೇತ್ ಡಾನ್ಸ್ ತರಬೇತಿ ಪಡೆದಿಲ್ಲ. ಟಿವಿಯಲ್ಲಿ ಅಲ್ಪ ಸ್ವಲ್ಪ ನೋಡಿ ಕಲಿತಿದ್ದಾನೆ. ಯುಟ್ಯೂಬ್ ನಲ್ಲಿ ಸಂಕೇತ್ ನ ಡಾನ್ಸ್ ವಿಡಿಯೋ ವೈರಲ್ ಆಗಿದೆ. ಕೇವಲ ಮೂರು ತಿಂಗಳುಗಳಲ್ಲಿ ಅದನ್ನು 1.5 ಮಿಲಿಯನ್ ಜನರು ವೀಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...