alex Certify
ಕನ್ನಡ ದುನಿಯಾ       Mobile App
       

Kannada Duniya

ಒಳ ಉಡುಪು ಧರಿಸದೇ ರಸ್ತೆಗಿಳಿದ್ಲು ಈ ನಟಿ

kendel jenner3445

ಗ್ಲಾಮರ್ ದುನಿಯಾದಲ್ಲಿ ಎಲ್ಲವೂ ವಿಭಿನ್ನ. ಹಾಲಿವುಡ್ ನಲ್ಲಂತೂ ಸೆಲೆಬ್ರಿಟಿಗಳು ನಡೆದದ್ದೇ ದಾರಿ. ಅವರು ಹಾಕಿದ ಬಟ್ಟೆ, ಚಪ್ಪಲಿ ಫ್ಯಾಷನ್ ಆಗ್ಬಿಡುತ್ತೆ. ಸದ್ಯ ನಟಿ ಹಾಗೂ ಮಾಡೆಲ್ ಕೆಂಡಾಲ್ ಜೆನ್ನರ್ ತನ್ನ ಉಡುಗೆಯಿಂದ ಸುದ್ದಿಯಲ್ಲಿದ್ದಾಳೆ.

ನಟಿಮಣಿಯರು ಸಾರ್ವಜನಿಕ ಪ್ರದೇಶದಲ್ಲಿ ಕಾಣಿಸಿಕೊಳ್ತಾರೆಂದ್ರೆ ಅಭಿಮಾನಿಗಳು ಮುಗಿ ಬೀಳ್ತಾರೆ. ಹಾಗಿರುವಾಗ ಒಳ ಉಡುಪು ಧರಿಸದೇ ಅಭಿಮಾನಿಗಳ ಮುಂದೆ ಬಂದ್ರೆ ಕಣ್ಣು ಮಿಟುಕಿಸೋರು ಯಾರು ಹೇಳಿ? ಯಸ್, ಕ್ಯಾಂಡಲ್ ರೋಡಿಗೆ ಬಂದ್ರೆ ಅಭಿಮಾನಿಗಳು ಆಕೆಯನ್ನು ನೋಡಲು ತುದಿಗಾಲಿನಲ್ಲಿ ನಿಲ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನಟಿ ಕ್ಯಾಂಡೆಲ್ ಒಳ ಉಡುಪನ್ನೇ ಧರಿಸೋದಿಲ್ಲ. ಬ್ರಾ ಧರಿಸದೇ ರಸ್ತೆಗಿಳಿಯುತ್ತಿದ್ದಾಳೆ. ಇದು ತನಗೆ ಇಷ್ಟ ಎಂದು ಕೆಲ ದಿನಗಳ ಹಿಂದೆ ಕ್ಯಾಂಡಲ್ ಟ್ವೀಟ್ ಕೂಡ ಮಾಡಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...