alex Certify
ಕನ್ನಡ ದುನಿಯಾ       Mobile App
       

Kannada Duniya

ಕಟ್ಟಪ್ಪ ಸತ್ಯರಾಜ್ ಗೆ ಸಹಾಯ ಮಾಡಿದ್ರು ಬಾಹುಬಲಿ…!

ಬಾಹುಬಲಿ ಚಿತ್ರದಲ್ಲಿ ಕಟ್ಟಪ್ಪ ಪಾತ್ರದ ಮೂಲಕ ನಟ ಸತ್ಯರಾಜ್ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಸತ್ಯರಾಜ್ ಗೆ ಕೂಡ ನಟ ಪ್ರಭಾಸ್ ಸಹಾಯ ಮಾಡಿದ್ದರು ಅನ್ನೋದು ಈಗ ಬಹಿರಂಗವಾಗಿದೆ. ಸತ್ಯರಾಜ್ ಮಗ ಸಿಬಿ ಸತ್ಯರಾಜ್ ಗಾಗಿ ಕ್ಷಣಂ ಚಿತ್ರದ ರಿಮೇಕ್ ಹಕ್ಕುಗಳನ್ನು ಕೊಂಡುಕೊಳ್ಳಲು ಪ್ರಭಾಸ್ ನೆರವಾಗಿದ್ದರಂತೆ.

ಕ್ಷಣಂ ತೆಲುಗಿನ ಸೂಪರ್ ಹಿಟ್ ಚಿತ್ರ. ತಮಿಳಿಗೆ ರಿಮೇಕ್ ಮಾಡಲು ಇದು ಬೆಸ್ಟ್ ಸಿನೆಮಾ ಅಂತಾ ಖುದ್ದು ಪ್ರಭಾಸ್, ಸತ್ಯರಾಜ್ ಗೆ ಸಲಹೆ ನೀಡಿದ್ದರಂತೆ. ಮುಂದಿನ ವಾರ ರಿಮೇಕ್ ಚಿತ್ರ ತೆರೆಗೆ ಅಪ್ಪಳಿಸ್ತಾ ಇದೆ. ತೆಲುಗಿನ ಕ್ಷಣಂ ಸಿನೆಮಾ ನೋಡಿದ್ದ ಸತ್ಯರಾಜ್ ಪತ್ನಿ ಹಾಗೂ ಮಗಳು ಅದನ್ನು ಬಹಳವಾಗಿ ಮೆಚ್ಚಿಕೊಂಡಿದ್ದರು.

ಅಷ್ಟೇ ಅಲ್ಲ ಯಾವುದೇ ಕಾರಣಕ್ಕೂ ರಿಮೇಕ್ ಹಕ್ಕುಗಳನ್ನು ಖರೀದಿಸದೇ ಇರಬೇಡಿ ಅಂತಾ ಸತ್ಯರಾಜ್ ಬಳಿ ಮನವಿ ಮಾಡಿದ್ದರಂತೆ. ಸತ್ಯ ಇನ್ ಕಾಲಿವುಡ್ ಹೆಸರಲ್ಲಿ ಮೂಡಿಬಂದಿರೋ ಚಿತ್ರಕ್ಕೆ ಸತ್ಯರಾಜ್ ನಿರ್ಮಾಪಕರು, ಪ್ರದೀಪ್ ಕೃಷ್ಣಮೂರ್ತಿ ಅವರ ನಿರ್ದೇಶನವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...