alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರೇಕ್ ಅಪ್ ಬಗ್ಗೆ ಮೌನ ಮುರಿದ ಕತ್ರಿನಾ

ranbir-katrina

ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ಕತ್ರಿನಾ ಕೈಫ್ ನಡುವೆ ಬ್ರೇಕ್ ಅಪ್ ಆಗಿದೆ ಎಂಬ ಸುದ್ದಿ ಸುಮಾರು ಒಂದು ತಿಂಗಳಿಂದ ಹರಿದಾಡ್ತಾ ಇದೆ. ಬ್ರೇಕ್ ಅಪ್ ವಿಚಾರಕ್ಕೆ ಸಂಬಂಧಿಸಿದಂತೆ ಈವರೆಗೂ ಕತ್ರಿನಾ ಆಗ್ಲಿ ರಣಬೀರ್ ಆಗ್ಲಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಮೊದಲ ಬಾರಿ ಈ ಬಗ್ಗೆ ಕತ್ರಿನಾ ಮಾತನಾಡಿದ್ದಾಳೆ.

ಸಂದರ್ಶನವೊಂದರಲ್ಲಿ ಕತ್ರಿನಾ ಬ್ರೇಕ್ ಅಪ್ ಬಗ್ಗೆ ಬಾಯ್ಬಿಟ್ಟಿದ್ದಾಳೆ. `ಬ್ರೇಕ್ ಅಪ್, ಯಾವ ಬ್ರೇಕ್ ಅಪ್? ಯಾರು ಹೇಳಿದ್ದಾರೆ ಬ್ರೇಕ್ ಅಪ್ ಆಗಿದೆ ಅಂತಾ. ಯಾರದ್ದೋ ಜೊತೆ ನನ್ನ ಬ್ರೇಕ್ ಅಪ್ ಆಗಿದೆ ಅಂತಾ ನಾನು ಹೇಳಿಲ್ಲ. ನಾನು ರಿಲೇಷನ್ ಶಿಪ್ ನಲ್ಲಿದ್ದೇನೆ ಎಂಬುದನ್ನೂಹೇಳಿರಲಿಲ್ಲ’ ಎಂದು ಕತ್ರಿನಾ ರಿಯಾಕ್ಷನ್ ಕೊಟ್ಟಿದ್ದಾಳೆ.

ಸದ್ಯ ‘ಫಿತೂರ್’ ಪ್ರಚಾರದಲ್ಲಿ ಕತ್ರಿನಾ ನಿರತಳಾಗಿದ್ದಾಳೆ. ಈ ಚಿತ್ರ ಫೆಬ್ರವರಿ 12 ರಂದು ತೆರೆಗೆ ಬರ್ತಾ ಇದೆ. ಆದಿತ್ಯ ರಾಯ್ ಕಪೂರ್ ಜೊತೆ ಪ್ರಮೋಷನ್ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾಳೆ ಕತ್ರಿನಾ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...