alex Certify
ಕನ್ನಡ ದುನಿಯಾ       Mobile App
       

Kannada Duniya

ಕತ್ರಿನಾ ಕಣ್ಣೀರಿಡುವಂತದ್ದೇನು ಮಾಡಿದ್ದಾನೆ ರಣಬೀರ್..?

ranbir-katrina

ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ಕತ್ರಿನಾ ಕೈಫ್ ಬ್ರೇಕ್ ಅಪ್ ಸುದ್ದಿ ಆಗಾಗ ಬಣ್ಣ ಪಡೆಯುತ್ತಿರುತ್ತದೆ. ಈ ವರ್ಷಾರಂಭದಿಂದಲೇ ಇವರಿಬ್ಬರ ಬಗ್ಗೆ ಸಾಕಷ್ಟು ಚರ್ಚೆ ಆಗ್ತಾ ಇದೆ. ಬ್ರೇಕ್ ಅಪ್ ಬಗ್ಗೆ ನಾನಾ ಸುದ್ದಿ ಬರ್ತಾ ಇದ್ದರೂ ಕತ್ರಿನಾ ಹಾಗೂ ರಣಬೀರ್ ಈ ಕುರಿತು ಮಾತನಾಡಿಲ್ಲ. ಆದ್ರೆ ಕತ್ರಿನಾಗೆ ಕಣ್ಣೀರು ತಪ್ಪಿಲ್ಲ.

ಯಸ್, ಅನೇಕ ಬಾರಿ ರಣಬೀರ್ ಜೊತೆ ಮಾತುಕತೆ ನಡೆಸಲು ಕತ್ರಿನಾ ಯತ್ನಿಸಿದ್ದಾಳೆ. ಇತ್ತೀಚೆಗೆ ನಡೆದ ಆರತಿ ಶೆಟ್ಟಿ ಬರ್ತ್ ಡೇ ಪಾರ್ಟಿಯಲ್ಲಿ ಇಬ್ಬರು ಮುಖಾಮುಖಿಯಾಗಿದ್ದರು. ಈ ವೇಳೆ ರಣಬೀರ್ ಜೊತೆ ಮಾತುಕತೆ ನಡೆಸಲು ಕತ್ರಿನಾ ಯತ್ನಿಸಿದ್ದಳಂತೆ. ಆದ್ರೆ ಆಕೆಯನ್ನು ರಣಬೀರ್ ದೂರವಿಟ್ಟು, ಆಕೆ ಕಣ್ಣಲ್ಲಿ ನೀರು ತರಿಸಿದ್ದ.

ಈಗ ಮತ್ತೆ ಕರೀನಾ ಹಾಗೂ ಸೈಪ್ ಅಲಿ ಖಾನ್ ಪಾರ್ಟಿಯಲ್ಲೂ ಇದೇ ಆಗಿದೆ. ರಣಬೀರ್ ಹಾಗೂ ಕತ್ರಿನಾ ಇಬ್ಬರೂ ಪಾರ್ಟಿಗೆ ಬಂದಿದ್ದಾರೆ. ಆದ್ರೆ ಮಾತನಾಡಲು ಯತ್ನಿಸಿದ ಕತ್ರಿನಾಳನ್ನು ನಿರ್ಲಕ್ಷಿಸಿದ್ದಾನೆ ರಣಬೀರ್. ಸದ್ಯ ರಣಬೀರ್, ಕತ್ರಿನಾಳನ್ನು ಸಂಪೂರ್ಣವಾಗಿ ತ್ಯಜಿಸಿದ್ದಾನೆ. ಹಾಗಾಗಿ ಹೀಗೆ ಮಾಡ್ತಿದ್ದಾನೆ ಎನ್ನಲಾಗ್ತಾ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...