alex Certify
ಕನ್ನಡ ದುನಿಯಾ       Mobile App
       

Kannada Duniya

ಕತ್ರೀನಾ – ಆಲಿಯಾ, ಮೊದಲು ಯಾರಿಗಾಗುತ್ತೆ ಮದುವೆ?

ನಟಿ ಕತ್ರೀನಾ ಕೈಫ್ ಹಾಗೂ ಆಲಿಯಾ ಭಟ್ ಬೆಸ್ಟ್ ಫ್ರೆಂಡ್ಸ್. ಇಬ್ಬರೂ ತಮ್ಮ ಫಿಟ್ನೆಸ್ ಮಂತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡ್ತಾರೆ. ಜೊತೆಯಾಗಿ ಜಿಮ್ ನಲ್ಲಿ ಕಸರತ್ತು ಮಾಡ್ತಾರೆ. ಬಾಲಿವುಡ್ ನ ಇಬ್ಬರು ಖ್ಯಾತ ನಟಿಯರ ಮಧ್ಯೆ ಇಷ್ಟೊಂದು ಆತ್ಮೀಯತೆ ಇರೋದೇ ವಿಶೇಷ.

ತಮ್ಮ ಫ್ರೆಂಡ್ ಶಿಪ್ ಸೀಕ್ರೆಟ್ ಗಳನ್ನು ಟಿವಿ ಶೋ ಒಂದರಲ್ಲಿ ಶೇರ್ ಕೂಡ ಮಾಡಿದ್ದಾರೆ. ಆಲಿಯಾಗೆ ಕತ್ರೀನಾ ಸಖತ್ ಸೆಕ್ಸಿಯಾಗಿ ಕಾಣ್ತಾಳಂತೆ. ಆದ್ರೆ ಆಲಿಯಾ ತುಂಬಾ ಸ್ವೀಟ್ ಗರ್ಲ್ ಅಂತಾ ಹೊಗಳಿದ್ದಾಳೆ ಕ್ಯಾಟ್. ಸದ್ಯಕ್ಕೆ ಇಬ್ಬರೂ ಸಿಂಗಲ್.

ಯಾಕಂದ್ರೆ ಕತ್ರೀನಾ, ರಣಬೀರ್ ಕಪೂರ್ ಜೊತೆ ಬ್ರೇಕಪ್ ಮಾಡಿಕೊಂಡು ಬಹಳ ದಿನಗಳಾಗಿವೆ. ಆಲಿಯಾ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ಮಧ್ಯೆ ಬ್ರೇಕಪ್ ಆಗಿದೆ ಅನ್ನೋ ಸುದ್ದಿ ಕೂಡ ಇದೆ. ಆದ್ರೆ ತನಗಿಂತ ಮೊದಲು ಆಲಿಯಾಗೆ ಮದುವೆ ಆಗಬೇಕು ಅನ್ನೋದು ಕತ್ರೀನಾ ಆಸೆ. ಇದನ್ನು ನೇರವಾಗೇ ಹೇಳಿದ್ದಾಳೆ ಬಾಲಿವುಡ್ ಬ್ಯೂಟಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...