alex Certify
ಕನ್ನಡ ದುನಿಯಾ       Mobile App
       

Kannada Duniya

ಕತ್ರಿನಾ ಕೈಫ್ ಪ್ರಾರ್ಥನೆ ಫಲಿಸಲಿಲ್ಲ: ಜೈಲಿಗೆ ಸೇರಲು ಕಾರಣವಾಯ್ತಾ ಕಪ್ಪು ಬಣ್ಣದ ಡ್ರೆಸ್?

ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಕೋರ್ಟ್ ದೊಡ್ಡ ಶಾಕ್ ನೀಡಿದೆ. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ 5 ವರ್ಷ ಜೈಲು ಶಿಕ್ಷೆಯಾಗಿದೆ. ಸಲ್ಮಾನ್ ಖಾನ್ ಮಾಜಿ ಪ್ರೇಯಸಿ ಕತ್ರಿನಾ ಕೈಫ್ ದೇವಸ್ಥಾನಕ್ಕೆ ಹೋದ್ರೂ ಯಾವುದೇ ಪ್ರಯೋಜನವಾಗಿಲ್ಲ. ಕತ್ರಿನಾ ಪಾರ್ಥನೆಗೆ ದೇವರು ಒಲಿಯಲಿಲ್ಲ.

ಕತ್ರಿನಾ ಕೈಫ್ ಪ್ರಕರಣದ ತೀರ್ಪಿಗೆ ಮುನ್ನ ಮುಂಬೈನ ಸಿದ್ದಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದಳು. ಅಲ್ಲಿ ಪೂಜೆ ಅರ್ಚನೆ ಮಾಡಿಸಿದ್ದಾಳೆ. ಕತ್ರಿನಾ ಜೊತೆ ಸಲ್ಮಾನ್ ಸಹೋದರಿ ಅರ್ಪಿತಾ ಹಾಗೂ ಮಗ ಅಹೀಲ್ ಕೂಡ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ಇನ್ನು ಸಲ್ಮಾನ್ ಸೋಲಿಗೆ ಅವ್ರ ಬಟ್ಟೆ ಬಣ್ಣ ಕೂಡ ಕಾರಣ ಎನ್ನಲಾಗ್ತಿದೆ. ಜ್ಯೋತಿಷ್ಯ ಶಾಸ್ತ್ರಜ್ಞರ ಪ್ರಕಾರ ಸಲ್ಮಾನ್ ಖಾನ್ ಕಪ್ಪು ಬಟ್ಟೆ ತೊಟ್ಟು ಕೋರ್ಟ್ ಗೆ ಬರದೆ ಹೋಗಿದ್ದರೆ ಸಲ್ಮಾನ್ ಖಾನ್ ಬಚಾವ್ ಆಗುವ ಸಾಧ್ಯತೆಯಿತ್ತಂತೆ. ಶನಿ ನ್ಯಾಯ ದೇವತೆ. ಗುರುವಾರ ಸಲ್ಮಾನ್ ಕಪ್ಪು ಬಟ್ಟೆ ತೊಟ್ಟು ಬಂದಿದ್ದೇ ತಪ್ಪಾಗಿದೆ ಎನ್ನಲಾಗ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...