alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೋರ್ವ ಸೋದರಿಯೊಂದಿಗಿನ ಫೋಟೋ ಅಪ್ಲೋಡ್ ಮಾಡಿದ ಕತ್ರೀನಾ

ನಟಿ ಕತ್ರೀನಾ ಕೈಫ್ ಹೆತ್ತವರಿಗೆ ಒಟ್ಟು 7 ಮಂದಿ ಮಕ್ಕಳು. ಹಾಗಾಗಿ ಕತ್ರೀನಾದು ತುಂಬು ಕುಟುಂಬ. ಆದ್ರೆ ತಮ್ಮ ವೈಯಕ್ತಿಕ ಬದುಕಿನ ವಿವರಗಳನ್ನು ಕತ್ರೀನಾ ಈವರೆಗೂ ಬಹಿರಂಗಪಡಿಸಿಲ್ಲ.

ಕ್ಯಾಟ್ ಸೋದರಿ ಇಸಾಬೆಲ್ಲೆ ಮಾತ್ರ ಎಲ್ಲರಿಗೂ ಗೊತ್ತು. ಯಾಕಂದ್ರೆ ಕತ್ರೀನಾ ಆಗಾಗ ಸೋದರಿ ಜೊತೆಗಿನ ಫೋಟೋವನ್ನೂ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ರು.

My sisters……. ( well some of them ) ….. 💝

A post shared by Katrina Kaif (@katrinakaif) on

ಇದೀಗ ಕತ್ರೀನಾಳ ಮತ್ತೋರ್ವ ಸಹೋದರಿಯ ಪರಿಚಯ ಅಭಿಮಾನಿಗಳಿಗೆ ಆಗಿದೆ. ಈಕೆಯ ಹೆಸರು ಸೋನಿಯಾ, ಕತ್ರೀನಾಳ ಮೂವರು ಕಿರಿಯ ಸಹೋದರಿಯರಲ್ಲಿ ಇವಳೂ ಒಬ್ಬಳು.

Travel diaries … 🎉🎈#sisters #twinning @isakaif

A post shared by Katrina Kaif (@katrinakaif) on

ಸೋನಿಯಾ ಹಾಗೂ ಇಸಾಬೆಲ್ಲಾ ಜೊತೆಗಿನ ಫೋಟೋವನ್ನು ಕತ್ರೀನಾ ಇನ್ ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಚೆಸ್ ಆಡ್ತಿರೋ ಫೋಟೋ, ಹಾಗೂ ಸೋದರಿಯರ ಜೊತೆ ಡಾನ್ಸ್ ಮಾಡ್ತಿರೋ ಫೋಟೋ ಕೂಡ ಗಮನ ಸೆಳೆಯುತ್ತಿದೆ. ಅವೆರಲ್ಲ ಕತ್ರೀನಾಳ ಒಡಹುಟ್ಟಿದವರು ಅಂತಾ ಹೇಳಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...