alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಜಿ ಪ್ರಿಯಕರನ ತಾಯಿ ನೋಡಿ ‘ಪೀಚೆ ಮೂಡ್’ ಎಂದ ನಟಿ

ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ಕತ್ರಿನಾ ಕೈಫ್ ಸಂಬಂಧ ಹಳಸಿ ತುಂಬಾ ದಿನವಾಯ್ತು. ದೀರ್ಘಕಾಲ ಸಂಬಂಧದಲ್ಲಿದ್ದ ಜೋಡಿ ಬೇರೆಯಾಗಿ ತುಂಬಾ ದಿನವಾಯ್ತು. ರಣಬೀರ್ ಮಾಜಿ ಪ್ರೇಯಸಿ ದೀಪಿಕಾ ಜೊತೆ ಮಾತನಾಡ್ತಿದ್ದ ಎಂಬುದು ಕತ್ರಿನಾ ಮುನಿಸಿಗೆ ಕಾರಣವಾಗಿತ್ತು. ಈಗ ಇಬ್ಬರೂ ಈ ಬಗ್ಗೆ ಮಾತನಾಡ್ತಿಲ್ಲ ಬಿಡಿ.

ಇತ್ತೀಚಿಗೆ ರಣಬೀರ್ ಕಪೂರ್ ತಾಯಿ ನೀತು ಕತ್ರಿನಾ ಮುಂದೆ ಬಂದಿದ್ದರು. ಇದ್ರಿಂದ ಕತ್ರಿನಾ ವಿಚಲಿತರಾದ್ರು. ನೀತು ಕಣ್ಣು ತಪ್ಪಿಸಿಕೊಂಡು ಓಡಾಡುವ ಯತ್ನ ನಡೆಸಿದ್ರು ಕತ್ರಿನಾ. ನೀತುರನ್ನು ನಿರ್ಲಕ್ಷ್ಯಿಸಿದ್ದಲ್ಲದೆ ಫೋಟೋಗ್ರಾಫರ್ ಗಳಿಗೆ ಫೋಟೋ ಕ್ಲಿಕ್ಕಿಸದಂತೆ ಮನವಿ ಕೂಡ ಮಾಡಿದ್ರು.

ಸ್ಫೋರ್ಟ್ಸ್ ಬ್ರಾ ನಲ್ಲಿ ತರಬೇತಿಗೆ ಬಂದಿದ್ದ ಕತ್ರಿನಾ ಲಿಫ್ಟ್ ಬಳಿ ನೀತುರನ್ನು ನೋಡಿದ್ದಾರೆ. ನೀತು ಜೊತೆ ರೀಮಾ ಜೈನ್ ಹಾಗೂ ಲಾಲಿ ಧವನ್ ಇದ್ದರು. ಅವ್ರನ್ನು ನೋಡಿದ ಕತ್ರಿನಾ ಲಿಫ್ಟ್ ಬಿಟ್ಟು ಮೆಟ್ಟಿಲೇರಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಮಾಹಿತಿ ಪ್ರಕಾರ ನೀತೂ, ಕತ್ರಿನಾರನ್ನು ನೋಡಿರಲಿಲ್ಲವಂತೆ. ಆದ್ರೆ ಕತ್ರಿನಾ ನೀತೂರನ್ನು ನೋಡಿ ಪೀಚೆ ಮೂಡ್ ಎಂದಿದ್ದರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...