alex Certify
ಕನ್ನಡ ದುನಿಯಾ       Mobile App
       

Kannada Duniya

ಕತ್ರಿನಾ ಕೈಫ್ ಮಕ್ಕಳಿಗೆ ತಂದೆಯಾಗ್ಬೇಕಂತೆ ಈ ನಟ…!

ಪ್ಯಾರ್ ಕಾ ಪಂಚನಾಮಾ ಹಾಗೂ ಸೋನು ಕೆ ಟಿಟು ಕಿ ಸ್ವೀಟಿ ಚಿತ್ರಗಳಲ್ಲಿ ನಟಿಸಿರುವ ಕಾರ್ತಿಕ್ ಆರ್ಯನ್ ಮತ್ತೆ ಸುದ್ದಿಗೆ ಬಂದಿದ್ದಾನೆ. ಚಿತ್ರದ ವಿಚಾರಕ್ಕಲ್ಲ ಬದಲಾಗಿ ಕಾರ್ತಿಕ್ ಹೇಳಿಕೆಯೊಂದು ಸದ್ದು ಮಾಡಿದೆ. ಬಾಲಿವುಡ್ ದಬಾಂಗ್ ಸಲ್ಮಾನ್ ಖಾನ್ ತಿರುಗಿ ನೋಡುವಂತೆ ಮಾಡಿದೆ.

ಯಸ್, ಸಲ್ಮಾನ್ ಖಾನ್ ಮಾಜಿ ಪ್ರೇಯಸಿ ಕತ್ರಿನಾ ಕೈಫ್ ಬಗ್ಗೆ ಕಾರ್ತಿಕ್ ಆರ್ಯನ್ ಹೇಳಿಕೆ ನೀಡಿದ್ದಾನೆ. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಕಾರ್ತಿಕ್, ತಮಾಷೆ ಪ್ರಶ್ನೆಗಳಿಗೆ ಉತ್ತರ ನೀಡ್ತಿದ್ದ. ಈ ವೇಳೆ ಕಾರ್ತಿಕ್ ಯಾವ ನಟಿ ಜೊತೆ ಮಕ್ಕಳನ್ನು ಪಡೆಯಲು ಇಷ್ಟಪಡ್ತಾನೆ ಎಂದು ನಿರೂಪಕರು ಕೇಳಿದ್ದಾರೆ. ಇದಕ್ಕೆ ಕಾರ್ತಿಕ್ ತಟ್ ಅಂತಾ ಕತ್ರಿನಾ ಹೆಸರು ಹೇಳಿದ್ದಾನೆ.

ಇದಕ್ಕೆ ಕಾರಣವೇನು ಎಂಬುದನ್ನು ಕಾರ್ತಿಕ್ ಹೇಳಿದ್ದಾನೆ. ಕತ್ರಿನಾ ಎಕ್ಸೆಂಟ್ ಕಾರ್ತಿಕ್ ಗೆ ಇಷ್ಟವಂತೆ. ಕತ್ರಿನಾ ಜೊತೆ ನಟಿಸಲು ಇಷ್ಟಪಡ್ತೇನೆಂದು ಕಾರ್ತಿಕ್ ಹೇಳಿದ್ದಾನೆ. ಶೋ ಇನ್ನೂ ಪ್ರಸಾರಗೊಂಡಿಲ್ಲ. ಅದ್ರ ಪ್ರೋಮೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...