alex Certify
ಕನ್ನಡ ದುನಿಯಾ       Mobile App
       

Kannada Duniya

ರಣವೀರ್ ಜೊತೆಗಿರುವ ಫೋಟೋ ಹಾಕಿ ತಕ್ಷಣ ಡಿಲೀಟ್ ಮಾಡಿದ್ಲು ನಟಿ

ನಾಗಿನ್ -3 ಹಾಗೂ ಸಂಜು ಚಿತ್ರದ ಮೂಲಕ ಸುದ್ದಿಗೆ ಬಂದಿರುವ ಬಾಲಿವುಡ್ ನಟಿ ಕರೀಶ್ಮಾ ತನ್ನಾ ಈಗ ಬ್ಯುಸಿಯಾಗಿದ್ದಾಳೆ. ಅನೇಕ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಿರುವ ಕರೀಶ್ಮಾ ತನ್ನಾ, ರಣವೀರ್ ಸಿಂಗ್ ಜೊತೆಗಿರುವ ಕೆಲ ಫೋಟೋಗಳನ್ನು ಇನ್ಸ್ಟ್ರಾಗ್ರಾಮ್ ಗೆ ಹಾಕಿ ಯಡವಟ್ಟು ಮಾಡಿದ್ದಾಳೆ. ಫೋಟೋ ಪೋಸ್ಟ್ ಆಗ್ತಿದ್ದಂತೆ ಇದನ್ನು ಹಾಕಬಾರದಿತ್ತು ಎಂಬುದು ಅರಿವಿಗೆ ಬಂದ ಕಾರಣ ತಕ್ಷಣ ಫೋಟೋ ಡಿಲಿಟ್ ಮಾಡಿದ್ದಾಳೆ. ಆದ್ರೆ ಅಷ್ಟರಲ್ಲೇ ಫೋಟೋ ವೈರಲ್ ಆಗಿದೆ.

ರಣಬೀರ್ ಕಪೂರ್ ಜೊತೆ ಕೆಲಸ ಮಾಡಿರುವ ಕರೀಶ್ಮಾ ಈಗ ಪದ್ಮಾವತ್ ನಟ ರಣವೀರ್ ಸಿಂಗ್ ಜೊತೆ ನಟಿಸಲಿದ್ದಾಳೆ. ರಣವೀರ್ ಜೊತೆ ಕರೀಶ್ಮಾ ಜಾಹೀರಾತೊಂದರಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ಚಿಂಗ್ಸ್ ಚೈನೀಸ್ ಜಾಹೀರಾತಿನಲ್ಲಿ ಇಬ್ಬರೂ ಮಿಂಚಲಿದ್ದಾರೆ.

ಚಿಂಗ್ಸ್ ಚೈನೀಸ್ ರಾಯಭಾರಿಯಾಗಿರುವ ರಣವೀರ್ ಈಗಾಗಲೇ ಇದ್ರ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಕರೀಶ್ಮಾ ತನ್ನಾ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಜಾಹೀರಾತಿನ ಹೊಸ ಲುಕ್ ಫೋಟೋವನ್ನು ಇನ್ಸ್ಟ್ರಾಗ್ರಾಮ್ ನಲ್ಲಿ ಹಾಕಿದ್ದಾರೆ ರಣವೀರ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...